ಮಂಗಳೂರು:‌ ವಿಶ್ವ ಪಾರ್ಶ್ವವಾಯು ದಿನದಂಗವಾಗಿ ಎ.ಜೆ. ಆಸ್ಪತ್ರೆಯಲ್ಲಿ ವಿಶೇಷ ಪ್ಯಾಕೇಜ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ.17: ಅ.29ನ್ನು ಜಗತ್ತಿನಾದ್ಯಂತ ವಿಶ್ವ ಪಾರ್ಶ್ವವಾಯು ದಿನವಾಗಿ ಆಚರಿಸಲಾಗುತ್ತದೆ. ಇದರ ಅಂಗವಾಗಿ ಅ.19ರಿಂದ ಅ.31ರವರೆಗೆ ಎ.ಜೆ. ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು 50 ಶೇ. ರಿಯಾಯಿತಿ ಅಂದರೆ ಕೇವಲ ರೂ.2,650ರಲ್ಲಿ ಈ ಪಾರ್ಶ್ವವಾಯು ತಪಾಸಣೆ ಲಭ್ಯವಿರುತ್ತದೆ ಎಂದು ಪ್ರಕಟನೆ ತಿಳಿಸಿದೆ. ತಪಾಸಣೆ ಪ್ಯಾಕೇಜ್ ಪಡೆಯಲು ಮುಂಚಿತವಾಗಿ ನೋಂದಣಿ ಪಡೆದುಕೊಳ್ಳವುದು ಕಡ್ಡಾಯವಾಗಿರುತ್ತದೆ.

 

 

ಪಾರ್ಶ್ವವಾಯು ತಪಾಸಣೆಗಳಾದ ರಕ್ತ ಪರೀಕ್ಷಗಳು, ಎಚ್‌ಬಿ, ಆರ್‌ಬಿಎಸ್, ಕ್ರಿಯಟಿನಿನ್ ಈಸಿಜಿ, ಕ್ಯಾರೋಟಿಡ್ ಡೊಪ್ಲರ್, ತಲೆಯ ಸ್ಕಾನ್ ಹಾಗೂ ನುರಿತ ನರರೋಗ ತಜ್ಞ ವೈದ್ಯರೊಂದಿಗೆ ಸಮಾಲೋಚನೆಗೆ ಅವಕಾಶವಿದೆ. ವೈದ್ಯಕೀಯ ಸಮಾಲೋಚನೆಗೆ ನರರೋಗ ಶಾಸ್ತ್ರಜ್ಞ ಡಾ.ಸುರೇಶ ಬಿ.ವಿ. ಹಾಗೂ ಡಾ.ಸೌರಬ್ ರೈ ಲಭ್ಯರಿರುತ್ತಾರೆ. ನರರೋಗ ಶಾಸ್ತ್ರಜ್ಞರ ಸಲಹೆ ಮೇರೆಗೆ ಹೆಚ್ಚಿನ ತಪಾಸಣೆಗಳು ಅಗತ್ಯವಿದ್ದಲ್ಲಿ 25 ಶೇ. ರಿಯಾಯಿತಿ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಹಾಗೂ ನೋಂದಣಿಗೆ ದೂ.ಸಂ.: 0824 6613165 , ಅಥವಾ ಇಮೇಲ್: ajhlounge@gmail.com ಅನ್ನು ಸಂಪರ್ಕಿಸುವಂತೆ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಕೆ. ರ ವರು ತಿಳಿಸಿದ್ದಾರೆ.

Also Read  ಗಂಡ ಹೆಂಡತಿ ನಡುವೆ ಹೊಂದಾಣಿಕೆಯಿಲ್ಲ ಮನೆಯಲ್ಲಿ ಕಲಹ ಉಂಟಾಗುತ್ತಿದ್ದರೆ ತಪ್ಪದೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

 

error: Content is protected !!
Scroll to Top