ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 55 ಮಂದಿಯಲ್ಲಿ ಕೊರೋನಾ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಅ.14: ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಂತೆ 55 ಮಂದಿಗೆ ಕೊರೋನಾ ದೃಢಪಟ್ಟಿದೆ.

 

 

ಕಡಬ ತಾಲೂಕಿನ ಪೆರಾಬೆ ನಿವಾಸಿ 28 ವರ್ಷದ ಮಹಿಳೆ, ಕೊಯಿಲ 52 ವರ್ಷದ ವ್ಯಕ್ತಿ, 30 ವರ್ಷದ ಯುವಕ, 32 ವರ್ಷದ ವ್ಯಕ್ತಿ, 59 ವರ್ಷದ ವ್ಯಕ್ತಿ, 54 ವರ್ಷದ ವ್ಯಕ್ತಿ, 23 ವರ್ಷದ ಯುವಕ, ಸವಣೂರಿನ 50 ವರ್ಷದ ವ್ಯಕ್ತಿ, 48 ವರ್ಷದ ಮಹಿಳೆ, 7 ವರ್ಷದ ಬಾಲಕಿ, 10 ವರ್ಷದ ಬಾಲಕಿ, 13 ವರ್ಷದ ಬಾಲಕ, 49 ವರ್ಷದ ವ್ಯಕ್ತಿ, ಕೋಡಿಂಬಾಳದ 20 ವರ್ಷದ ಯುವಕ, 28 ವರ್ಷದ ಯುವಕ, 50 ವರ್ಷದ ವ್ಯಕ್ತಿ, ಕಡಬದ 10 ವರ್ಷದ ಬಾಲಕಿ, 1 ವರ್ಷದ ಹೆಣ್ಣು ಮಗು, ಕುಟ್ರುಪ್ಪಾಡಿಯ 9 ವರ್ಷದ ಬಾಲಕಿ, 11 ವರ್ಷದ ಬಾಲಕಿ, 9 ವರ್ಷದ ಬಾಲಕ, ಐತ್ತೂರು ನಿವಾಸಿ 43 ವರ್ಷದ ಪುರುಷ, 30 ವರ್ಷದ ಪುರುಷ, 38 ವರ್ಷದ ಮಹಿಳೆ, ಮರ್ಧಾಳದ 79 ವರ್ಷದ ಮಹಿಳೆ, ಕೌಕ್ರಾಡಿಯ 39 ವರ್ಷದ ವ್ಯಕ್ತಿ, 30 ವರ್ಷದ ಮಹಿಳೆ, ಸುಂಕದಕಟ್ಟೆಯ 24 ವರ್ಷದ ಯುವಕ, ಕಾಮಣದ 39 ವರ್ಷದ ವ್ಯಕ್ತಿ, 43 ವರ್ಷದ ವ್ಯಕ್ತಿ, 26 ವರ್ಷ ಯುವಕನಲ್ಲಿ ಕೊರೋನಾ ಪತ್ತೆಯಾಗಿದೆ.

Also Read  ಉಡುಪಿ: ಮಾರ್ಚ್ 1 ರಿಂದ ತುರ್ತು ಸೇವೆ ಹೊರತುಪಡಿಸಿ ಇತರ ಸರ್ಕಾರಿ ಸೇವೆ ಸ್ಥಗಿತ

 

error: Content is protected !!
Scroll to Top