ಕನಕಮಜಲು: ವೇಗವಾಗಿ ಬರುತ್ತಿದ್ದ ಕಾರು ಬ್ಯಾರಿಗೇಟ್‌ ಗೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಕನಕಮಜಲು, ಅ.12: ಪುತ್ತೂರು ಬದಿಯಿಂದ ವೇಗವಾಗಿ ಬರುತ್ತಿದ್ದ ಕಾರು ತಡೆಗೋಡೆಯಂತೆ ನಿರ್ಮಿಸಿದ್ದ ಬ್ಯಾರಿಕೇಟ್‌ ಗೆ ಹೊಡೆದ ಘಟನೆ ಇಂದು ಕನಕಮಜಲಿನ ನರಿಯೂರು ಎಂಬಲ್ಲಿ ನಡೆದಿದೆ.

 

 

ಅಪಘಾತಕ್ಕೀಡಾದ ಕಾರು ಈ ಸಂದರ್ಭದಲ್ಲಿ ಸ್ವಲ್ಪ ಮಳೆ ಸುರಿಯುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಯಾವುದೇ ಅಪಾಯವಿಲ್ಲದೆ ಅದೃಷ್ಟವಶಾತ್‌ ನಿಂದ ಪಾರಾಗಿದ್ದಾರೆ.

 

error: Content is protected !!
Scroll to Top