ಕರ್ನಾಟಕ ಬ್ಯಾಂಕ್‌‌ನ ಮಾಜಿ ಅಧ್ಯಕ್ಷ ನಿಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.11: ಕರ್ನಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಸಿಇಒ ಆಗಿದ್ದ ಅನಂತಕೃಷ್ಣ(74) ಅವರು ಇಂದು(ಭಾನುವಾರ) ನಿಧನರಾಗಿದ್ದಾರೆ.

 

ಇವರ ಹುಟ್ಟೂರು ದ.ಕ ಜಿಲ್ಲೆಯ ಬಂಟ್ವಾಳದವರಾಗಿದ್ದು, ಅನಂತಕರಷ್ಣರವರು 1946 ರಲ್ಲಿ ಜನಿಸಿದರು. ಇವರು 1971 ರಲ್ಲಿ ಕರ್ನಾಟಕ ಬ್ಯಾಂಕಿನ ಅಧಿಕಾರಿಯಾಗಿ ಸೇರಿಕೊಂಡು ಇವರು ಬ್ಯಾಂಕಿನ ಪ್ರಗತಿಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಇನ್ನು ಇವರಿಗೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 2020 ರಲ್ಲಿ ಇವರು ಬ್ಯಾಂಕಿನ ಅಧ್ಯಕ್ಷ ಹಾಗೂ ಸಿಇಒ ಆಗಿ ನೇಮಕಗೊಂಡಿದ್ದು, 2004 ರವರೆಗೆ ಸೇವೆ ಸಲ್ಲಿಸಿದ್ದಾರೆ. ಬಳಿಕ ಇವರು ಬ್ಯಾಂಕಿನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರೆದಿದ್ದು, 2016 ರಲ್ಲಿ ನಿವೃತ್ತರಾದರು.

Also Read  SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

error: Content is protected !!
Scroll to Top