ಪುತ್ತೂರು, ಕಡಬ ತಾಲೂಕಿನಲ್ಲಿ ಇಂದು 50 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಅ.10: ಆರೋಗ್ಯ ಇಲಾಖೆಯ ವರದಿಯಂತೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 50 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ.

 

 

ಕಡಬ ತಾಲೂಕಿನ ರಾಮಕುಂಜದ 53 ವರ್ಷದ ವ್ಯಕ್ತಿ, 45 ವರ್ಷದ ವ್ಯಕ್ತಿ, 28 ವರ್ಷದ ಮಹಿಳೆ, 48 ವರ್ಷದ ಮಹಿಳೆ, 12 ವರ್ಷದ ಬಾಲಕ, ನೂಜಿಬಾಳ್ತಿಲದ 46 ವರ್ಷದ ಮಹಿಳೆ, ಕಾಮಣದ 29 ವರ್ಷದ ಯುವತಿ, ದೋಳ್ಪಾಡಿಯ 42 ವರ್ಷದ ವ್ಯಕ್ತಿ, ಪುಣ್ಚಪ್ಪಾಡಿಯ 55 ವರ್ಷದ ವ್ಯಕ್ತಿ, ಆಲಂಕಾರಿನ 31 ವರ್ಷದ ಮಹಿಳೆ, 17 ವರ್ಷದ ಯುವಕ, ಕುಂತೂರಿನ 8 ವರ್ಷದ ಬಾಲಕ, ಕೊಯಿಲದ 62 ವರ್ಷದ ಮಹಿಳೆ, ಕೋಡಿಂಬಾಳದ 55 ವರ್ಷದ ಮಹಿಳೆ, 42 ವರ್ಷದ ವ್ಯಕ್ತಿ, 56 ವರ್ಷದ ಮಹಿಳೆ, ಕುಟ್ರುಪ್ಪಾಡಿಯ 43 ವರ್ಷದ ವ್ಯಕ್ತಿ, ಬಲ್ಯ 48 ವರ್ಷದ ವ್ಯಕ್ತಿ, ಬಿಳಿನೆಲೆ 30 ವರ್ಷದ ಮಹಿಳೆ, 57 ವರ್ಷದ ಮಹಿಳೆ, 28 ವರ್ಷದ ಯುವಕ, 54 ವರ್ಷದ ಮಹಿಳೆ, ಗೋಳಿತೊಟ್ಟಿನ 40 ವರ್ಷದ ವ್ಯಕ್ತಿ, ನೆಲ್ಯಾಡಿಯ 43 ವರ್ಷದ ಮಹಿಳೆಯಲ್ಲಿ ಕೊರೋನಾ ಪತ್ತೆಯಾಗಿದೆ.

Also Read  ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಮಂಗಳೂರು ➤ರೈಲ್ವೇ ನಿಲ್ದಾಣದಲ್ಲಿ ತಪಾಸಣೆ

 

error: Content is protected !!
Scroll to Top