ಪುತ್ತೂರು, ಕಡಬ ತಾಲೂಕಿನಲ್ಲಿ ಇಂದು 43 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಅ.08: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಇಂದು ಒಟ್ಟು 43 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

 

 

ಕಡಬ ತಾಲೂಕಿನ ಕುದ್ಮಾರು 61 ವರ್ಷದ ಪುರುಷ, 55 ವರ್ಷದ ಪುರುಷ, 57 ವರ್ಷದ ಪುರುಷ, ಇಚ್ಲಂಪಾಡಿಯ 46 ವರ್ಷದ ಪುರುಷ, ರಾಮಕುಂಜದ 73 ವರ್ಷದ ಮಹಿಳೆ, 5 ವರ್ಷದ ಬಾಲಕಿ, ಕಾಮಣದ 42 ವರ್ಷದ ಪುರುಷ, ಕಾಣಿಯೂರಿನ 7 ವರ್ಷದ ಬಾಲಕಿ, ಬಿಳಿನೆಲೆಯ 7 ವರ್ಷದ ಬಾಲಕಿ, 2 ವರ್ಷದ ಹೆಣ್ಣು ಮಗು, 36 ವರ್ಷದ ಮಹಿಳೆ, 40 ವರ್ಷದ ಪುರುಷ, 60 ವರ್ಷದ ಮಹಿಳೆ. ಕೋಡಿಂಬಾಳದ 58 ವರ್ಷದ ಮಹಿಳೆ, 24 ವರ್ಷದ ಯುವಕ, ನೆಲ್ಯಾಡಿಯ 50 ವರ್ಷದದ ಮಹಿಳೆ, 56 ವರ್ಷದ ಪುರುಷ, 17 ವರ್ಷದ ಯುವಕ, ಕೊಯಿಲದ 45 ವರ್ಷದ ಮಹಿಳೆ, ಚಾರ್ವಕದ 30 ವರ್ಷದ ಪುರುಷ, ಕೊಣಾಲುವಿನ 40 ವರ್ಷದ ಪುರುಷನಲ್ಲಿ ಕೊರೋನಾ ದೃಢಪಟ್ಟಿದೆ.

Also Read  Genel Markalar 1950 Kumarhane Duvar Örtüsü Halısı-6030 Fiyatı, Yorumları

 

error: Content is protected !!
Scroll to Top