ಪೆರಾಜೆ: ಅಪರೂಪದ ಚಿಟ್ಟೆ ಪತ್ತೆ

(ನ್ಯೂಸ್ ಕಡಬ) newskadaba.com ಪೆರಾಜೆ, ಅ.07: ಪಾತರಗಿತ್ತಿ ಎಂದು ಕರೆಯಲಾಗುವ ಚಿಟ್ಟೆಯ ಬಣ್ಣವನ್ನು, ಅದರ ಪಟಪಟ ಬಡಿಯುವ ರೆಕ್ಕೆಯನ್ನು ನೋಡಿದಾಕ್ಷಣ ಚಿಕ್ಕವರಿಗೆ ಮಾತ್ರವಲ್ಲ, ದೊಡ್ಡವರಿಗೂ ಕೂಡ ಇಷ್ಟವಾಗುತ್ತದೆ. ಮನಸ್ಸಿನಲ್ಲಿ ಎಷ್ಟೇ ದುಃಖಗಳಿದ್ದರೂ ಬಣ್ಣ ಬಣ್ಣದ ಚಿಟ್ಟೆಗಳನ್ನು ನೋಡಿದಾಕ್ಷಣ ಒಂದು ಕ್ಷಣ ಅವೆಲ್ಲವೂ ಮರೆಯಾಗುತ್ತದೆ.

 

 

ಚಿಟ್ಟೆಗಳು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲದೇ,ಅವು ನಮ್ಮ ಕೆಲವೊಂದು ಭಾವನೆಗಳನ್ನು ಸೂಚಿಸುತ್ತದೆ. ಆದರೆ ಇಲ್ಲೊಂದು ಪೆರಾಜೆ ಗ್ರಾಮದ ನಿಡ್ಯಮಲೆಯ ಅರುಣಗುಂಜ ಪುರುಷೋತ್ತಮ ಎಂಬವರ ಮನೆಯಲ್ಲಿ ಅಪರೂಪದ ಚಿಟ್ಟೆಯೊಂದು ಕಂಡುಬಂದಿದ್ದು, ಹಸಿರು ಹಾಗೂ ಬೂದು ಬಣ್ಣ ಮಿಶ್ರಿತದಿಂದ  ಕೂಡಿದ್ದು ಈ ಚಿಟ್ಟೆಯನ್ನು ನೋಡಲು  ತುಂಬಾ ರಮಣೀಯವಾಗಿದೆ.

Also Read  ಮಗನ ಸಾವಿನ ಬೆನ್ನಲ್ಲೇ ತಂದೆ ಆತ್ಮಹತ್ಯೆ..!

 

error: Content is protected !!
Scroll to Top