ಉಪ್ಪಳಿಗೆ: ಆಕಸ್ಮಿಕವಾಗಿ ತೆಂಗಿನಮರವೊಂದು ಬಿದ್ದು ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.05: ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿ ಒಣಗಿದ ತೆಂಗಿನ ಮರವೊಂದು ಬಿದ್ದು ಕಾರ್ಮಿಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಇಂದು ಇರ್ದೆ ಗ್ರಾಮದ ಉಪ್ಪಳಿಗೆಯಲ್ಲಿ ನಡೆದಿದೆ.

 

 

ಉಪ್ಪಳಿಗೆ ತೋಟವೊಂದರಲ್ಲಿ ಕೆಲಸ ಮಾಡುತ್ತಿರುವ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಮೃತರನ್ನು ಉಪ್ಪಳಿಗೆ ಗುರುವ ಎಂಬವರ ಪುತ್ರ ಬಾಬು ಯಾನೆ ನೋನ (50 ವ.) ಎಂದು ಗುರುತಿಸಲಾಗಿದೆ.

Also Read  ದ.ಕ ಜಿಲ್ಲೆಯ ಆಯುಷ್ ವ್ಶೆದ್ಯರ ಸಮಾಜ ಸೇವಾ ಸಂಘಟನೆ ಆಯುಷ್ ಫೌಂಡೇಶನ್ ವತಿಯಿಂದ ➤ ಸನ್ಮಾನ ಸಮಾರಂಭ

 

error: Content is protected !!
Scroll to Top