ಸವಣೂರು: ಅಕ್ರಮವಾಗಿ ಗೋ ಕಳ್ಳತನ ➤ ಕದ್ದು ಮಾಂಸ ಮಾಡುವ ದಂದೆ ಪತ್ತೆ

(ನ್ಯೂಸ್ ಕಡಬ) newskadaba.com ಸವಣೂರು, ಅ.02: ಅರಿಗಮಜಲು ಎಂಬಲ್ಲಿಂದ ರಸ್ತೆಬದಿಯ ದನವನ್ನು ಕದ್ದು ಮಾಂತೂರು ಶಾಂತಿನಗರದಲ್ಲಿ ಹತ್ಯೆಗೈದು ಮಾಂಸಮಾಡುವ ತಯಾರಿಯಲ್ಲಿದ್ದ ಸಂದರ್ಭದಲ್ಲಿ ಸವಣೂರು ಶಾಂತಿನಗರ ಎಂಬಲ್ಲಿ ಅಕ್ರಮ ಕಸಾಯಿಖಾನೆಗೆ ಬೆಳ್ಳಾರೆ ಪೊಲೀಸರು ಇಂದು ದಾಳಿ ನಡೆಸಿದ್ದಾರೆ.

ಶಾಂತಿನಗರ ಎಂಬಲ್ಲಿ ಅಕ್ರಮ ಕಸಾಯಿಖಾನೆಗೆ ಬೆಳ್ಳಾರೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಮಾಂಸಕ್ಕೆ ಸಿದ್ದವಾಗಿದ್ದ ದನ ಮತ್ತು ಇತರ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

Also Read  ಉಪ್ಪಿನಂಗಡಿ: ಮಗುವಿಗೆ ಆಟವಾಡಲೆಂದು ಕಟ್ಟಿದ್ದ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕಿ ಮೃತ್ಯು

error: Content is protected !!
Scroll to Top