ಮಂಗಳೂರು: ನಿವೃತ್ತ ಶಸ್ತ್ರಚಿಕಿತ್ಸಕ ಡಾ.ದೇವದಾಸ್‌‌ ಹೆಗ್ಡೆ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.30: ನಗರದ ಖ್ಯಾತ ಶಸ್ತ್ರಚಿಕಿತ್ಸಕ ಡಾ.ದೇವದಾಸ್‌‌‌ ಹೆಗ್ಡೆ (79) ಅವರು ಕಳೆದ (ಮಂಗಳವಾರ) ದಿನದಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಡಾ.ದೇವದಾಸ್ ಹೆಗ್ಡೆ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

 

 

ಡಾ.ಹೆಗ್ಡೆ ಅವರು  ಎ.ಜೆ ಮೆಡಿಕಲ್‌ ಕಾಲೇಜಿನ ಡೀನ್‌‌‌‌ ಹಾಗೂ ಕೆ.ಎಸ್‌‌‌.ಹೆಗ್ಡೆ ಮೆಡಿಕಲ್‌‌ ಅಕಾಡೆಮಿಯ ನಿವೃತ್ತ ಮುಖ್ಯ ಶಸ್ತ್ರಚಿಕಿತ್ಸಕರಾಗಿದ್ದರು. ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ನಿವೃತ್ತ ಪ್ರಾಧ್ಯಾಪಕರಾಗಿದ್ದರು.

Also Read  ಅಕ್ರಮ ಮರ ಸಾಗಾಟ - ಲಕ್ಷಾಂತರ ರೂ. ಮೌಲ್ಯದ ಮರ ವಶಕ್ಕೆ

 

error: Content is protected !!
Scroll to Top