ವ್ಯಕ್ತಿ ಜೀವನ ಬರಹ ಸ್ಪರ್ಧೆ ➤ ಕಡಬದ ದಿಲೀಪ್‌ ವೇದಿಕ್ ಪ್ರಥಮ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.22 : ಬೆಂಗಳೂರು ಕಾವ್ಯ ಸ್ಪಂದನ ಸಾಹಿತ್ಯ ಬಳಗ ಆಯೋಜಿಸಿದ ʼವ್ಯಕ್ತಿ ಜೀವನ ಬರಹʼ ಸ್ಪರ್ಧೆಯಲ್ಲಿ ಕಡಬದ ದಿಲೀಪ್‌ ವೇದಿಕ್‌ ರವರು ಪ್ರಥಮ ಸ್ಥಾನ ಗಳಿಸಿದ್ದಾರೆ.

 

 

 

 

ನೂಜಿಬಾಳ್ತಿಲ ನಿವಾಸಿ ಶ್ರೀಮತಿ ಲತಾ ವರ್ಗೀಸ್‌ ಅವರ ಜೀವನ ಕಥೆಯನ್ನು ಆಧರಿಸಿ ಇವರು ಬರೆದ ಬರಹಕ್ಕೆ ಪ್ರಥಮ ಸ್ಥಾನ ದೊರೆತಿದೆ. ಇವರು ಕಡಬ ನೂಜಿಬಾಳ್ತಿಲ ಬದಿಬಾಗಿಲು ದಿ. ಶಶಿಧರ್‌ ಹಾಗೂ ವಿಜಯಕುಮಾರಿ ದಂಪತಿ ಪುತ್ರ.

Also Read  ಇಂದು(ಆ. 05) ಬಂಟ್ವಾಳ ತಾ.ಪಂ. ಸಭೆ

 

error: Content is protected !!
Scroll to Top