ಕಡಬ ತಾಲೂಕಿನಲ್ಲಿ ಇಂದು 32 ಮಂದಿಯಲ್ಲಿ ಕೊರೋನ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಕಡಬ, ಸೆ. 05: ಕಡಬ ತಾಲೂಕಿನಲ್ಲಿ ಸಿರಿಬಾಗಿಲಿನ 72 ವರ್ಷದ ವ್ಯಕ್ತಿ, 52 ವರ್ಷ ಪ್ರಾಯದ ವ್ಯಕ್ತಿ, 48 ವರ್ಷ ಪ್ರಾಯದ ವ್ಯಕ್ತಿ, ಕಡಬ 46 ವರ್ಷ ಪ್ರಾಯದ ವ್ಯಕ್ತಿ, ಪುಣ್ಚತ್ತಾರಿನ 36 ವರ್ಷ ಪ್ರಾಯದ ವ್ಯಕ್ತಿ, 76 ವರ್ಷ ಪ್ರಾಯದ ವ್ಯಕ್ತಿ, ಕೋಡಿಂಬಾಳದ 45 ವರ್ಷ ಪ್ರಾಯದ ಮಹಿಳೆ, 27 ವರ್ಷ ಪ್ರಾಯದ ಯುವಕ, 74 ವರ್ಷ ಪ್ರಾಯದ ಪುರುಷ, ನೂಜಿಬಾಳ್ತಿಲದ 70 ವರ್ಷ ಪ್ರಾಯದ ಪುರುಷ, ನೆಲ್ಯಾಡಿಯ 53 ರ ಮಹಿಳೆ, ಐತ್ತೂರಿನ 25 ವರ್ಷದ ಪ್ರಾಯದ ಮಹಿಳೆ, ನೆಲ್ಯಾಡಿಯ 20 ವರ್ಷ ಪ್ರಾಯದ ಯುವಕ, 53 ವರ್ಷ ಪ್ರಾಯದ ಮಹಿಳೆ, ಕೋಡಿಂಬಾಳ 70 ವರ್ಷ ಪ್ರಾಯದ ಪುರುಷ, ಬಲ್ಯ 27 ವರ್ಷ ಪ್ರಾಯದ ಮಹಿಳೆ, ಸವಣೂರಿನ 40 ವರ್ಷ ಪ್ರಾಯದ ಪುರುಷ, 18 ವರ್ಷ ಪ್ರಾಯದ ಯುವಕ, 10 ವರ್ಷ ಪ್ರಾಯದ ಬಾಲಕಿ, 11 ವರ್ಷ ಪ್ರಾಯದ ಬಾಲಕಿ, 7 ವರ್ಷ ಪ್ರಾಯದ ಬಾಲಕ, 3 ವರ್ಷ ಪ್ರಾಯದ ಹೆಣ್ಣು ಮಗು, 27 ವರ್ಷ ಪ್ರಾಯದ ಯುವತಿ, 6 ವರ್ಷದ ಬಾಲಕಿ, 5 ವರ್ಷದ ಬಾಲಕ, 77 ವರ್ಷ ಪ್ರಾಯದ ಪುರುಷ, 41 ವರ್ಷ ಪ್ರಾಯದ ವ್ಯಕ್ತಿ, 34 ವರ್ಷ ಪ್ರಾಯದ ಮಹಿಳೆ, 52 ವರ್ಷ ಪ್ರಾಯದ ವ್ಯಕ್ತಿ, 48 ವರ್ಷ ಪ್ರಾಯದ ಮಹಿಳೆ, 28 ವರ್ಷ ಪ್ರಾಯದ ಯುವತಿ, ಕೊಯಿಲದ 35 ವರ್ಷ ಪ್ರಾಯದ ಮಹಿಳೆ, ಸೇರಿದಂತೆ ಇವರೆಲ್ಲರಲ್ಲಿ ಇಂದು ಕೊರೋನಾ ಸೋಂಕು ದೃಢಪಟ್ಟಿದೆ.

Also Read  ಮಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

 

 

 

 

 

error: Content is protected !!
Scroll to Top