ಕಡಬ , ಪುತ್ತೂರಿನಲ್ಲಿ ಇಂದು 40 ಮಂದಿಗೆ ಕೊರೋನ ದೃಢ

(ನ್ಯೂಸ್ ಕಡಬ) newskadaba.com ಕಡಬ. ಸೆ.04:  ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಶುಕ್ರವಾರ 40 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿವೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 847 ಪ್ರಕರಣಗಳು ವರದಿಯಾಗಿವೆ. ಕಡಬ ತಾಲೂಕಿನ ಬಲ್ಯ ನಿವಾಸಿ 52 ವರ್ಷದ ಪುರುಷ, ಶಿರಾಡಿ ನಿವಾಸಿ 50 ವರ್ಷದ ಪುರುಷ, 48 ವರ್ಷದ ಮಹಿಳೆ, ನೂಜಿಬಾಳ್ತಿಲದ 39 ವರ್ಷದ ಪುರುಷ, ಬಿಳಿನೆಲೆಯ 62 ವರ್ಷದ ಮಹಿಳೆ, ಸವಣೂರಿನ 41 ವರ್ಷದ ಪುರುಷ, ನೆಲ್ಯಾಡಿ ದೋಂತಿಲದ 52 ವರ್ಷದ ಮಹಿಳೆ, ಕಡಬದ 69 ವರ್ಷದ ಪುರುಷ, ಕಡಬ ಪೊಲೀಸ್ ಠಾಣೆಯ 51 ವರ್ಷದ ಪೊಲೀಸ್ ಸಿಬ್ಬಂದಿಯಲ್ಲಿ ಕೊರೋನ ದೃಢಪಟ್ಟಿದೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

 

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ 70 ವರ್ಷದ ಮಹಿಳೆ, ಚಿಕ್ಕಪುತ್ತೂರು ನಿವಾಸಿ 50 ವರ್ಷದ ಮಹಿಳೆ, ಶಾಂತಿಗೋಡು ನಿವಾಸಿ 28 ವರ್ಷದ ಮಹಿಳೆ, 33 ವರ್ಷದ ಮಹಿಳೆ, ನರಿಮೊಗರು ನಿವಾಸಿ 65 ವರ್ಷದ ಮಹಿಳೆ, 49 ವರ್ಷದ ಮಹಿಳೆ, 80 ವರ್ಷದ ಮಹಿಳೆ, 31 ವರ್ಷದ ಮಹಿಳೆ, 30 ವರ್ಷದ ಪುರುಷ, 42 ವರ್ಷದ ಮಹಿಳೆ, 23 ವರ್ಷದ ಯುವತಿ, ಶಾಂತಿಗೋಡು ನಿವಾಸಿ 33 ವರ್ಷದ ಮಹಿಳೆ, ವೀರಮಂಗಲ 30 ವರ್ಷದ ಪುರುಷ, ಉಪ್ಪಿನಂಗಡಿ ನಿವಾಸಿ 27 ವರ್ಷದ ಯುವಕ, 43 ವರ್ಷದ ಮಹಿಳೆ, ನೆಟ್ಟಣಿಗೆ ಮುಡ್ನೂರು ನಿವಾಸಿ 50 ವರ್ಷದ ಮಹಿಳೆ, 20 ವರ್ಷದ ಮಹಿಳೆ, 28 ವರ್ಷದ ಯುವಕ, ಸರ್ವೆ ನಿವಾಸಿ 37 ವರ್ಷದ ಪುರುಷ, 27 ವರ್ಷದ ಯುವಕ, 52 ವರ್ಷದ ಮಹಿಳೆಯಲ್ಲಿ ಕೊರೋನ ದೃಢಪಟ್ಟಿದೆ.

Also Read  ತಾ. ಜಿ.ಪಂ ಚುನಾವಣೆ..! ➤ ಏಪ್ರಿಲ್ 1ರೊಳಗೆ ಮೀಸಲು ಪ್ರಕಟ

 

 

 

ನಗರಸಭಾ ವ್ಯಾಪ್ತಿಯ ಬಪ್ಪಳಿಗೆ ನಿವಾಸಿ 52 ವರ್ಷದ ಪುರುಷ, 46 ವರ್ಷದ ಮಹಿಳೆ, 19 ವರ್ಷದ ಯುವಕ, ಗೋಳಿಕಟ್ಟೆ ನಿವಾಸಿ 59 ವರ್ಷದ ಮಹಿಳೆ, ಕೆಮ್ಮಿಂಜೆ ನಿವಾಸಿ 56 ವರ್ಷದ ಪುರುಷ, ಪಡೀಲು ನಿವಾಸಿ 10 ವರ್ಷದ ಬಾಲಕಿ, ಬನ್ನೂರು ನಿವಾಸಿ 29 ವರ್ಷದ ಮಹಿಳೆ, 54 ವರ್ಷದ ಪುರುಷ, ಬೊಳುವಾರು ನಿವಾಸಿ 21 ವರ್ಷದ ಯುವಕ, ಪಡ್ನೂರು ನಿವಾಸಿ 16 ವರ್ಷದ ಬಾಲಕನಲ್ಲಿ ಕೊರೋನ ಪತ್ತೆಯಾಗಿದೆ.

Also Read  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ➤ಆರೋಗ್ಯ ಜಾಗೃತಿ:ವಸ್ತು ಪ್ರದರ್ಶನ

 

error: Content is protected !!
Scroll to Top