ಕುಕ್ಕೆ ಸುಬ್ರಹ್ಮಣ್ಯ: ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಭೇಟಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ. 04: ಖ್ಯಾತ ಅಪ್ಪಟ ಸಿನಿಮಾ, ನಾಟಕ, ತುಳು ಹಾಸ್ಯಮಯ ಕಲಾವಿದರಾದ ಅರವಿಂದ ಬೋಳಾರ್‌ ರವರು ಕುಟುಂಬ ಸಮೇತ ಕಳೆದ ದಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

 

ಬಳಿಕ ಸಂಪುಟ ನರಸಿಂಹ ಮಠದ ಶ್ರೀಗಳಾದ ಶ್ರೀ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿಯವರನ್ನು ಭೇಟಿ ನೀಡಿ ಆರ್ಶೀವಾದ ಪಡೆದರು. ಈ ವೇಳೆ ಅವರೊಂದಿಗೆ ಗಣೇಶ್‌ ಕಾಶಿಕಟ್ಟೆ ಉಪಸ್ಥಿತರಿದ್ದರು.

 

 

Also Read  ವಿವಾಹಿತ ಮಹಿಳೆ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ

 

error: Content is protected !!
Scroll to Top