ಕಡಬ: ಶ್ರೀದುರ್ಗಾ ಫ್ಯಾನ್ಸಿ ಮತ್ತು ಫೂಟ್ ವೇರ್ ಹೌಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.02. ಇಲ್ಲಿನ ಸಿ.. ಬ್ಯಾಂಕ್ಯೋಗಕ್ಷೇಮ ಸಂಕೀರ್ಣದಲ್ಲಿ ಶ್ರೀದುರ್ಗಾ ಫ್ಯಾನ್ಸಿ ಮತ್ತು ಫೂಟ್ ವೇರ್ ಹೌಸ್ಇಂದು ಶುಭಾರಂಭಗೊಂಡಿತು. ಶುಭವತಿ ರೈ ಬೆದ್ರಾಜೆ ಇವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

 

ಸಂದರ್ಭದಲ್ಲಿ ಕಡಬ ಎಸ್..ರುಕ್ಮ ನಾಯ್ಕ್‌, ಕಡಬ ಸಿ.ಎ ಬ್ಯಾಂಕ್ಅಧ್ಯಕ್ಷ ರಮೇಶ್ಭಟ್ಕಲ್ಪುರೆ, ಸೀತಾರಾಮ ಗೌಡ ಪೊಸವಳಿಕೆ, ಕಡಬ ದುರ್ಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾಯಕ್‌, ರಂಜಿತ್ರೈ ಬೆದ್ರಾಜೆ ಉಪಸ್ಥಿತರಿದ್ದರು. ನೂತನ ಫ್ಯಾನ್ಸಿ ಫೂಟ್ವೇರ್ಹೌಸ್ ನಲ್ಲಿ ಒನ್ಗ್ರಾಂ ಗೋಲ್ಡ್‌, ಫ್ಯಾನ್ಸಿ ಬ್ಯಾಗ್‌, ಗಿಪ್ಟ್ಐಟಂಗಳು, ಫ್ಯಾನ್ಸಿ ಆಭರಣಗಳು ಬಾಡಿಗೆಗೆ ದೊರೆಯುತ್ತದೆ ಎಂದು ಮಾಲಕ ಹರಿಪ್ರಸಾದ್ರೈ ಬೆದ್ರಾಜೆ ತಿಳಿಸಿದ್ದಾರೆ.

Also Read  ಹಸಿರು ಪಟಾಕಿಗಳ ಮಾರಾಟ 10 ದಿನ ಮಾತ್ರ ಅವಕಾಶ ➤ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

 

 

 

error: Content is protected !!
Scroll to Top