ಕಡಬ – ಪುತ್ತೂರಿನಲ್ಲಿ ಇಂದು 51 ಕೊರೋನ ಪಾಸಿಟಿವ್ ದೃಢ

(ನ್ಯೂಸ್ ಕಡಬ) newskadaba.com ಕಡಬ. ಸೆ.02: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಬುಧವಾರ ಒಟ್ಟು 51 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಕಡಬ ತಾಲೂಕಿನ ಕೋಡಿಂಬಾಳದ 58ರ ಪುರುಷ, 53ರ ಪುರುಷ, 30ರ ಪುರುಷ, 68ರ ಮಹಿಳೆ, ಕಡಬ ತಾಲೂಕು ಕಚೇರಿ ಸಿಬ್ಬಂದಿ 34ರ ಪುರುಷ, 102 ನೆಕ್ಕಿಲಾಡಿಯ 32 ವರ್ಷದ ಪುರುಷ, 14ರ ಬಾಲಕ, 34ರ ಮಹಿಳೆ, ಕಡಬ ಠಾಣೆಯ 27 ವರ್ಷದ ಪುರುಷ ಸಿಬ್ಬಂದಿ, ನೆಲ್ಯಾಡಿಯ 65ರ ಪುರುಷ, 50ರ ಮಹಿಳೆ, ಬಿಳಿನೆಲೆಯ 21ರ ಯುವತಿ, 16ರ ಬಾಲಕ, 36ರ ಮಹಿಳೆ, ಆಲಂಕಾರಿನ 56ರ ಮಹಿಳೆ, 29ರ ಪುರುಷ, 37ರ ಮಹಿಳೆ, 1 ವರ್ಷದ ಗಂಡು ಮಗು, 70ರ ವೃದ್ಧ, ಬಲ್ಯದ 59ರ ಪುರುಷರೊಬ್ಬರಿಗೆ ಕೊರೋನ ಸೋಂಕು ತಗಲಿರುವುದು ಬುಧವಾರ ದೃಢಪಟ್ಟಿದೆ.

 

 

ಪುತ್ತೂರು ತಾಲೂಕಿನ 34ನೇ ನೆಕ್ಕಿಲಾಡಿ ಗ್ರಾಮದ 13 ವರ್ಷದ ಬಾಲಕ, ಈಶ್ವರಮಂಗಲದ 55ರ ಪುರುಷ, ಉಪ್ಪಿನಂಗಡಿಯ 25ರ ಯುವತಿ, 29ರ ಯುವಕ, 55ರ ಪುರುಷ, 17ರ ಯುವಕ, 74ರ ವೃದ್ಧ, 62ರ ಮಹಿಳೆ, 55ರ ಪುರುಷ, 23ರ ಯುವಕ, ನೆಟ್ಟಣಿಗೆ ಮುಡ್ನೂರಿನ 21ರ ಯುವಕ, 10ರ ಬಾಲಕಿ, 12ರ ಬಾಲಕಿ, 33 ವರ್ಷದ ಪುರುಷ, ನರಿಮೊಗರಿನ 71ರ ವೃದ್ಧ, ಆರ್ಯಾಪುವಿನ 25ರ ಯುವಕ, ಸರ್ವೆಯ 38ರ ಪುರುಷ, ಕಬಕದ 61ರ ಮಹಿಳೆಯರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ನಗರಸಭಾ ವ್ಯಾಪ್ತಿಯ ಕೊರ್ಟು ರಸ್ತೆಯ 55 ವರ್ಷದ ಮಹಿಳೆ, ಕೆಮ್ಮಿಂಜೆಯ 56ರ ಪುರುಷ, ಬೀದಿ ಮಜಲಿನ 46ರ ಪುರುಷ, ಕೂರ್ನಡ್ಕದ 58ರ ಪುರುಷ, ಚಿಕ್ಕಮುಡ್ನೂರಿನ 51ರ ಮಹಿಳೆ, ಎಂ.ಟಿ. ರಸ್ತೆಯ 72ರ ವೃದ್ಧ, ಮೊಟ್ಟೆತ್ತಡ್ಕದ 33ರ ಪುರುಷ, ಎಪಿಎಂಸಿ ರಸ್ತೆಯ 10ರ ಬಾಲಕಿ, 52ರ ಮಹಿಳೆ, 25ರ ಯುವತಿ, ಬನ್ನೂರಿನ 46ರ ಮಹಿಳೆ, ಬೊಳುವಾರಿನ 25ರ ಯುವಕ, ಬೆದ್ರಾಳದ 58ರ ಮಹಿಳೆ, ನಗರ ಪೊಲೀಸ್ ಠಾಣೆಯ 54 ವರ್ಷದ ಪುರುಷ ಸಿಬ್ಬಂದಿಯೊಬ್ಬರಲ್ಲಿ ಕೊರೋನ ದೃಢಪಟ್ಟಿದೆ. ಇಂದಿನ 51 ಪಾಸಿಟಿವ್ ಪ್ರಕರಣಗಳೊಂದಿಗೆ ಉಭಯ ತಾಲೂಕುಗಳಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 790ಕ್ಕೆ ಏರಿಕೆಯಾಗಿದೆ.

Also Read  ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ- ಬಿಜೆಪಿ ಪಕ್ಷದ ಹಿಡನ್ ಅಜೆಂಡಾ; ಅಪ್ಸರ್ ಕೊಡ್ಲಿಪೇಟೆ ಆಕ್ಷೇಪ

 

 

error: Content is protected !!
Scroll to Top