ವಿದ್ಯಾಗಮ ಕಾರ್ಯಕ್ರಮ -ಸಹಾಯವಾಣಿ ಪ್ರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 01. ವಿದ್ಯಾಗಮ ಕಾರ್ಯಕ್ರಮ ಮತ್ತು  ಲರ್ನಿಂಗ್ ಅನ್‍ ಹಾನ್ಸ್‍ಮೆಂಟ್ ಪ್ರೋಗ್ರಾಮ್ ಬಗ್ಗೆ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿಯನ್ನು ಈ ಕೆಳಗಿನ ಪಟ್ಟಿಯಲ್ಲಿರುವಂತೆ ಪ್ರಾರಂಭಿಸಲಾಗಿದೆ. ಶಿಕ್ಷಕರು, ಪೋಷಕರು ಮತ್ತು ಮಕ್ಕಳಿಂದ ಬರುವ ಸಂಶಯಗಳಿಗೆ ಸಹಾಯವಾಣಿ ಸಂಪನ್ಮೂಲ ವ್ಯಕ್ತಿಗಳು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮಾಹಿತಿ ನೀಡಲಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆ 1800 425 11017, ಸಂಪನ್ಮೂಲ ವ್ಯಕ್ತಿಗಳಾಗಿ ಸುಳ್ಯ ತಾಲೂಕಿನ ಪೆತ್ತಾಜೆ ಗ್ರಾಮದ ಸ.ಕಿ.ಪ್ರಾ.ಶಾಲೆಯ ಶಿಕ್ಷಕಿ ಗೀತಾ ಸಂಪನ್ಮೂಲ ವ್ಯಕ್ತಿ, ಮೊಬೈಲ್ ಸಂಖ್ಯೆ  9113097579, ಸುಳ್ಯ ತಾಲೂಕಿನ ಮುಕ್ಕೂರು ಪೆರುವಾಜೆಯ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಆರತಿ ಅಮೀನ್ ಸಂಪನ್ಮೂಲ ವ್ಯಕ್ತಿ ಮೊಬೈಲ್ ಸಂಖ್ಯೆ 9845903572, ಬಂಟ್ವಾಳ ತಾಲೂಕಿನ ಸಹಾಯವಾಣಿ ಸಂಖ್ಯೆ 08255-234519, ಸಂಪನ್ಮೂಲ ವ್ಯಕ್ತಿಗಳಾಗಿ ಅನಂತಾಡಿ ಸ.ಹಿ.ಪ್ರಾ.ಶಾಲೆಯ ಶಿಕ್ಷಕಿ ಸ್ವಪ್ನ ಸಂಪನ್ಮೂಲ ವ್ಯಕ್ತಿ, ಮೊಬೈಲ್ ಸಂಖ್ಯೆ 8548087822, ಬಂಟ್ವಾಳದ ಕೆರೆಬಳಿ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಗಂಗಾಧರ್ ಸಂಪನ್ಮೂಲ ವ್ಯಕ್ತಿ ಮೊಬೈಲ್ ಸಂಖ್ಯೆ 8792331535, ಬೆಳ್ತಂಗಡಿ ತಾಲೂಕಿನ ಸಹಾಯವಾಣಿ ಸಂಖ್ಯೆ 08256-233797, ಸಂಪನ್ಮೂಲ ವ್ಯಕ್ತಿಗಳಾಗಿ ಬೆಳ್ತಂಗಡಿ ಬಿ.ಆರ್.ಪಿ. (ಪ್ರೌಢ) ಶಾಲೆಯ ಶಿಕ್ಷಕ ಮೋಹನ್ ಕುಮಾರ್ ಸಂಪನ್ಮೂಲ ವ್ಯಕ್ತಿ, ಮೊಬೈಲ್ ಸಂಖ್ಯೆ 9611922457, ಬೆಳ್ತಂಗಡಿ ಮುಗೋಳಿ ಎಸ್.ಎಸ್.ಎ. ವಸತಿ ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಸಂಪನ್ಮೂಲ ವ್ಯಕ್ತಿ ಮೊಬೈಲ್ ಸಂಖ್ಯೆ 9008763829.
ಮಂಗಳೂರು ಉತ್ತರದ ಸಹಾಯವಾಣಿ ಸಂಖ್ಯೆ 0824-2453229, ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಉತ್ತರದ ಬಿ.ಆರ್.ಪಿ. (ಪ್ರೌಢ) ಶಾಲೆಯ ಹರಿಪ್ರಸಾದ್ ಸಂಪನ್ಮೂಲ ವ್ಯಕ್ತಿ, ಮೊಬೈಲ್ ಸಂಖ್ಯೆ 9743286365. ಬೆಳ್ತಂಗಡಿ ಬಿ.ಆರ್.ಪಿ. (ಪ್ರಾಥಮಿಕ) ಶಾಲೆಯ ವೀಣಾ ಸಂಪನ್ಮೂಲ ವ್ಯಕ್ತಿ, ಮೊಬೈಲ್ ಸಂಖ್ಯೆ 9449331115, ಮಂಗಳೂರು ದಕ್ಷಿಣದ ಸಹಾಯವಾಣಿ ಸಂಖ್ಯೆ  0824-2247600, ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ದಕ್ಷಿಣದ ಬಿ.ಆರ್.ಪಿ. (ಪ್ರಾಥಮಿಕ) ಶಾಲೆಯ ಗ್ರೆಟ್ಟಾ ವಾಸ್ ಸಂಪನ್ಮೂಲ ವ್ಯಕ್ತಿ ಮೊಬೈಲ್ ಸಂಖ್ಯೆ 9741161441, ಮಂಗಳೂರು ದಕ್ಷಿಣ ಬಿ.ಆರ್.ಪಿ. (ಪ್ರೌಢ) ಗೀತಾ ಶಾನುಭಾಗ್ ಸಂಪನ್ಮೂಲ ವ್ಯಕ್ತಿ ಮೊಬೈಲ್ ಸಂಖ್ಯೆ 7899386587.

Also Read  Breaking News ➤ ವಿವಾದಿತ ಗೋಹತ್ಯಾ ನಿಷೇಧ ನಾಳೆ (ಜ.18)ಯಿಂದ ಜಾರಿ...!


ಮೂಡುಬಿದ್ರೆ ತಾಲೂಕಿನ ಸಹಾಯವಾಣಿ ಸಂಖ್ಯೆ 08258-236771, ಸಂಪನ್ಮೂಲ ವ್ಯಕ್ತಿಗಳಾಗಿ ಮೂಡುಬಿದ್ರಿ ಬಿ.ಆರ್.ಪಿ. (ಪ್ರೌಢ) ಶಾಲೆಯ ಸೌಮ್ಯ ಸಂಪನ್ಮೂಲ ವ್ಯಕ್ತಿ  ಮೊಬೈಲ್ ಸಂಖ್ಯೆ 9480191855, ಮೂಡಬಿದ್ರಿ ಇ.ಸಿ.ಒ ಶಾಲೆಯ ರಾಜೇಶ್ ಸಂಪನ್ಮೂಲ ವ್ಯಕ್ತಿ ಮೊಬೈಲ್ ಸಂಖ್ಯೆ 9880753858, ಪುತ್ತೂರು ತಾಲೂಕಿನ ಸಹಾಯವಾಣಿ ಸಂಖ್ಯೆ 08251-298966, ಸಂಪನ್ಮೂಲ ವ್ಯಕ್ತಿಗಳಾಗಿ ಸಂಜಯನಗರ ಸ.ಹಿ.ಪ್ರಾ ಶಾಲೆಯ ರಮೇಶ್ ಉಳಾಯ ಸಂಪನ್ಮೂಲ ವ್ಯಕ್ತಿ ಮೊಬೈಲ್ ಸಂಖ್ಯೆ 9482488070. ಪುತ್ತೂರು ಬಿ.ಆರ್.ಪಿ ಶಾಲೆಯ ವಿಜಯ ಕುಮಾರ್ ಸಂಪನ್ಮೂಲ ವ್ಯಕ್ತಿ ಮೊಬೈಲ್ ಸಂಖ್ಯೆ 9964276711, ಸುಳ್ಯ ತಾಲೂಕಿನ ಸಹಾಯವಾಣಿ ಸಂಖ್ಯೆ 08257-230419, ಸಂಪನ್ಮೂಲ ವ್ಯಕ್ತಿಗಳಾಗಿ ಸುಳ್ಯ ತಾಲೂಕಿನ ಬಿ.ಆರ್.ಪಿ (ಪ್ರಾಥಮಿಕ) ಶಾಲೆಯ ಸುಬ್ರಹ್ಮಣ್ಯ ಸಂಪನ್ಮೂಲ ವ್ಯಕ್ತಿ ಮೊಬೈಲ್ ಸಂಖ್ಯೆ 9481180108. ಸುಳ್ಯ ತಾಲೂಕಿನ ಮರ್ಕಂಜದ ಮು.ಶಿ.ಸ..ಪ್ರೌ. ಶಾಲೆಯ ರಾಜೀವ್ ಸಂಪನ್ಮೂಲ ವ್ಯಕ್ತಿ ಮೊಬೈಲ್ ಸಂಖ್ಯೆ 9481720143.

Also Read  ಬಂಟ್ವಾಳ: ದೇವಿಪ್ರಸಾದ್‌ ಚಿಕ್ಮುಳಿ ಅವರಿಗೆ ಜೆಸಿಐ ಸಾಧನಾಶ್ರೀ ಪ್ರಶಸ್ತಿ ಪ್ರದಾನ

ಹೆಚ್ಚಿನ ಮಾಹಿತಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ (ಆಡಳಿತ) ಮಂಗಳೂರು ದೂರವಾಣಿ ಸಂಖ್ಯೆ 0824-2451243, 2451239 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top