‘ಲಕ್ಷ್ಮೀ’ ಆನೆ ಮರಿಯ ನಾಮಕರಣ ➤ ಮುದ್ದಾಗಿದೆ ಮರಿ ಆನೆಯ ಹೆಸರು…!?

(ನ್ಯೂಸ್ ಕಡಬ) newskadaba.com  ಧರ್ಮಸ್ಥಳ. ಆ,31:  ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ್ಮೀ ಎಂಬ ಹೆಸರಿನ ಆನೆಯು ಜುಲಾಯಿ 1 ರಂದು ಮುದ್ದಾದ ಹೆಣ್ಣು ಮರಿಗೆ ಜನ್ಮ ನೀಡಿತ್ತು.

 

ಈ ಲಕ್ಷ್ಮೀ ಆನೆಯ ಮರಿಯ ನಾಮಕರಣ ಕಾರ್ಯಕ್ರಮ ಇಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ತುಲಾ ಲಗ್ನದ ಶುಭಮೂರ್ತದಲ್ಲಿ ನಡೆಯಿತು. ಆನೆ ಮರಿ ‘ಶಿವಾನಿ’ ಇಂದು ಅಲಂಕಾರಗೊಂಡು ಕಂಗೊಳಿಸುತ್ತಿದ್ದಳು.  ಮುದ್ದಾದ ಲಕ್ಷ್ಮೀ ಆನೆಯ, ಮರಿಗೆ “ಶಿವಾನಿ” ಎಂದು ನಾಮಕರಣ ಮಾಡಲಾಯಿತು. ಆನೆ ಮರಿ ‘ಶಿವಾನಿ’ ಇಂದು ಅಲಂಕಾರಗೊಂಡು ಕಂಗೊಳಿಸುತ್ತಿದ್ದಳು.  ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Also Read  ಇಂದಿನ ಹವಮಾನ ವರದಿ

 

error: Content is protected !!
Scroll to Top