ಕಡಬ: ಇಂದು ತಾಲೂಕಿನ 11 ಮಂದಿಯಲ್ಲಿ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಆ. 29. ಇಂದಿನ ಆರೋಗ್ಯ ಇಲಾಖಾ ವರದಿಯಂತೆ ತಾಲೂಕಿನ 11 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ.

ತಾಲೂಕಿನ ಶಿರಾಡಿ ಗ್ರಾಮದ 39ರ ವ್ಯಕ್ತಿ, 32ರ ಮಹಿಳೆ, ನೂಜಿಬಾಳ್ತಿಲದ 32ರ ಮಹಿಳೆ, 29ರ ಮಹಿಳೆ, 17 ಯುವಕ, 55ರ ಮಹಿಳೆ, 55ರ ವ್ಯಕ್ತಿ, ನೆಲ್ಯಾಡಿಯ 24ರ ವ್ಯಕ್ತಿ, ಬಲ್ಯದ 49ರ ಮಹಿಳೆ, 48ರ ಮಹಿಳೆ, ಸವಣೂರಿನ 5 ವರ್ಷದ ಗಂಡು ಮಗುವಿನಲ್ಲಿ ಕೊರೋನಾ ದೃಢಪಟ್ಟಿದೆ.

Also Read  ನೇರ ನಗದು ವರ್ಗಾವಣೆ ಮೂಲಕ ರೈತರಿಗೆ 2100 ಕೋಟಿ ರೂ ಬೆಳೆ ವಿಮೆ ಪಾವತಿ: ರಾಜ್ಯ ಸರ್ಕಾರ

error: Content is protected !!
Scroll to Top