ಬೆಕ್ಕನ್ನು ಸೆಕ್ಯುರಿಟಿ ಗಾರ್ಡ್ ಆಗಿ ನೇಮಿಸಿದ ಆಸ್ಪತ್ರೆ

(ನ್ಯೂಸ್ ಕಡಬ) newskadaba.com ಸಿಡ್ನಿ. ಆ,28: ಪ್ರಾಣಿಗಳೆಂದರೇ ಹೆಚ್ಚಿನವರಿಗೆ ಬಲು ಪ್ರೀತಿ. ಅಚ್ಚುಮೆಚ್ಚು. ಹೀಗಿರುವಾಗ ಇಲ್ಲೊಂದು ಕಡೆ ಬೆಕ್ಕನ್ನು ಸೆಕ್ಯುರಿಟಿ ಗಾರ್ಡ್ ಆಗಿ ನೇಮಿಸಿದ್ದಾರೆ. ಹೌದು  ಆಸ್ಟ್ರೇಲಿಯಾದ ಆಸ್ಪತ್ರೆಯೊಂದನ್ನು ಇದನ್ನು ನಿಜವಾಗಿಸಿದೆ.

 

 


ಎಲ್ ವುಡ್‍ ಎಂಬ ಹೆಸರಿನ ಬೆಕ್ಕು ಕಳೆದ ಒಂದು ವರ್ಷದಿಂದ ರಿಚ್ಮಂಡ್ ನ ಆಸ್ಪತ್ರೆಯೊಂದರಲ್ಲಿ ಓಡಾಡಿಕೊಂಡಿತ್ತು. ಇದು ಆ ಆಸ್ಪತ್ರೆಯ ಸ್ಟಾಫ್ ಗಳಿಗೆ ಅಚ್ಚುಮೆಚ್ಚಾಗಿತ್ತು. ಇದೀಗ ಆ ಆಸ್ಪತ್ರೆಯ ಮ್ಯಾನೇಜ್ ಮೆಂಟ್ ಬೆಕ್ಕನ್ನು ಅಧಿಕೃತವಾಗಿ ಸೆಕ್ಯುರಿಟಿ ಗಾರ್ಡ್ ಸಿಬ್ಬಂದಿಯಾಗಿ ನೇಮಿಸಿಕೊಂಡಿದೆ! ಈ ಬೆಕ್ಕಿಗೆ ಪ್ರತ್ಯೇಕ ಐಡಿ ಕಾರ್ಡ್ ನೀಡಲಾಗಿದ್ದು, ಈಗ ಆಸ್ಪತ್ರೆಗೆ ಬರುವವರಿಗೆಲ್ಲಾ ಈ ಬೆಕ್ಕು ಮನಸ್ಸಿಗೆ ಉಲ್ಲಾಸ ನೀಡುವ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

Also Read  96 ಲೀಟರ್ ರಕ್ತದಾನ ಮಾಡಿ ಮಾನವೀಯತೆ ಮೆರೆದ 80 ವರ್ಷದ ಅಜ್ಜಿ.!

 

error: Content is protected !!
Scroll to Top