(ನ್ಯೂಸ್ ಕಡಬ) newskadaba.com ಮಂಗಳೂರು, ಆ. 25. ಮಾನ್ಯ ಪೌರಾಡಳಿತ ಸಚಿವರು ದಿನಾಂಕ 26-08-2020 ರಂದು ಪುತ್ತೂರಿನಲ್ಲಿ ನಗರಸಭೆ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಪ್ರಯುಕ್ತ ಪತ್ರಕರ್ತರು ಭಾಗವಹಿಸಲು ವಾರ್ತಾ ಇಲಾಖೆಯ ವಾಹನವು ನಾಳೆ ಬೆಳಿಗ್ಗೆ 10 ಗಂಟೆಗೆ ಹೋಟೆಲ್ ವುಡ್‍ಲ್ಯಾಂಡ್ಸ್‍ನಿಂದ ಹೊರಡಲಿದೆ. ಪತ್ರಕರ್ತರು ಭಾಗವಹಿಸಲು ಕೋರಿದೆ.
ಪತ್ರಕರ್ತರಿಗೆ ಆಹ್ವಾನ
