ಐತೂರು ಗ್ರಾಮ ಪಂಚಾಯತ್ ನಲ್ಲಿ ಸಮಾನ್ಯ ಸಭೆ

(ನ್ಯೂಸ್ ಕಡಬ) newskadaba.com ಐತೂರು. ಆ,25: ಐತೂರು ಗ್ರಾ.ಪಂ ನಲ್ಲಿ ಆಡಳಿತಾಧಿಕಾರಿ ಹೊನ್ನಪ್ಪ ಗೌಡರ ಅಧ್ಯಕ್ಷತೆಯಲ್ಲಿ ಆ.25 ರಂದು ದ್ವಿತೀಯ ಸಾಮಾನ್ಯ ಸಭೆ ಗ್ರಾ.ಪಂ ನಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್‌ ಸದಸ್ಯ ಪಿ ಪಿ ವರ್ಗೀಸ್‌ ಅಭಿವೃಧ್ದಿ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಪಂಚಾಯತ್‌ ಅಭಿವೃಧ್ದಿ ಅಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿ ವಂದಿಸಿದರು.

 

ಕಾರ್ಯದರ್ಶಿ ರಮೇಶ್‌ ಆಚಾರ್ಯ, ಅಭಿವೃಧ್ದಿ ಹಾಗೂ ವಿವಿಧ ಸೌಲಭ್ಯಗಳ ಬಗ್ಗೆ ಬಂದ ಆರ್ಜಿಗಳ ವಿವರವನ್ನು ಸಭೆಯಲ್ಲಿ ವಿವರಿಸಿದರು. ಸಿಬ್ಬಂದಿಗಳಾದ ದೇವಿಕಾ ಶಿಬು ಚೈತ್ರಾ ಹಾಗೂ ಗಣನಾಥ ಸಹಕರಿಸಿದರು.

Also Read  Азартный сайт Cat Casino, несомненно, считается одной из лучших игровых платформ!

 

error: Content is protected !!
Scroll to Top