(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವ ವಿದ್ಯಾಲಯದ ಕಾಲೇಜ್ ಆಫ್ ಕಂಪ್ಯೂಟರ್ ಅಂಡ್ ಇನ್ಫಾರ್ಮೇಶನ್ ಸೈನ್ಸ್‍ನಲ್ಲಿ 2020-21ನೇ ಸಾಲಿನ ಎಂ.ಸಿ.ಎ. ಸ್ನಾತಕೋತ್ತರ ಪದವಿಯ ಫಲಿತಾಂಶ ಪ್ರಕಟಗೊಂಡಿರುತ್ತದೆ.
ಎಂ.ಸಿ.ಎ. ವಿಭಾಗದಲ್ಲಿಆಯೇಶಾತ್ ಸಫ್ವಾನ ಡಿ. 9.76 ಸಿ.ಜಿ.ಪಿ.ಎ.ಪ್ರಥಮರ್ಯಾಂಕ್, ಆಯೇಶಾತ್ ನಫಿಯಾ 9.14 ಸಿ.ಜಿ.ಪಿ.ಎ.ದ್ವಿತೀಯ ರ್ಯಾಂಕ್ ಹಾಗೂ ಹರ್ಷಿತಾ ಡಿ.ಜೆ. 8.92 ಸಿ.ಜಿ.ಪಿ.ಎ.ತೃತೀಯ ರ್ಯಾಂಕ್ ಪಡೆದಿರುತ್ತಾರೆ.