ನಿರುಪಯುಕ್ತ ವಾಹನದ ಬಿಡಿಭಾಗಗಳ ಬಹಿರಂಗ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 19. ಕೆ.ಎಸ್.ಆರ್.ಪಿ. 7ನೇ ಪಡೆ ಅಸೈಗೋಳಿ, ಮಂಗಳೂರು ಘಟಕದಲ್ಲಿ ವಾಹನಗಳಿಗೆ ಉಪಯೋಗಿಸುವ ನಿರುಪಯುಕ್ತಗೊಳಿಸಲ್ಟಟ್ಟ ಬಿಡಿಭಾಗಗಳು, ಟಯರ್, ಟ್ಯಾಟ್ಸ್, ಪ್ಲಾಪ್ಸ್‍ಗಳು ಮತ್ತು ಸುಟ್ಟ ಇಂಜಿನ್ ಆಯಿಲ್‍ನ್ನು ಕಚೇರಿ ಆವರಣದಲ್ಲಿ ಸೆಪ್ಪಂಬರ್ 10 ರಂದು ಬೆಳಿಗ್ಗೆ 11.30 ಘಂಟೆಗೆ ಟೆಂಡರ್ ಕಮ್ ಬಹಿರಂಗ ಹರಾಜನ್ನು ಮಾಡಲಾಗುವುದು.

ಟೆಂಡರ್‍ನ  ಇ.ಎಂ.ಡಿ. ರೂ 2000 ಆಗಿದ್ದು, ಅರ್ಜಿ ಸಲ್ಲಿಸಲು ಸೆಪ್ಪಂಬರ್ 8 ರಂದು ಸಂಜೆ 5 ಘಂಟೆ ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ; 9480805945 ನ್ನು ಸಂಪರ್ಕಿಸುವಂತೆ  ಕೆಎಸ್‍ಆರ್‍ಪಿ ಮಂಗಳೂರು 7ನೇ ಪಡೆ ಕಮಾಂಡೆಂಟ್ ಪ್ರಕಟಣೆ ತಿಳಿಸಿದೆ.

Also Read  ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನ

error: Content is protected !!