(ನ್ಯೂಸ್ ಕಡಬ) newskadaba.com ಕಡಬ, ಆ.11: ಅಮರಪಡ್ನೂರು ಗ್ರಾಮದ ಅಕ್ಕೋಜಿಪಾಲ್ ಕಾಲನಿಯ ಮೈದಾನದಲ್ಲಿ ಶ್ರೀ ಫ್ರೇಡ್ಸ್ ಕ್ಲಬ್ ಅಕ್ಕೋಜಿಪಾಲ್ ಇದರ ವತಿಯಿಂದ 11ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು, ಕೊರೋನಾ ಮಹಾಮಾರಿ ಹಿನ್ನಲೆಯಿಂದ ಸಾಂಪ್ರದಾಯಿಕವಾಗಿ ಭಜನೆ ಮಾಡುವುದರರೊಂದಿಗೆ ಇಂದು ಆಚರಿಸಿದ್ದಾರೆ.
ಪಂಚ ಶ್ರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ಸರಳವಾಗಿ ಅಷ್ಟಮಿ ಆಷರಣೆ
