ವಶೀಕರಣ ತಂತ್ರ ವಿಧಾನದ ಲಾಭ ಮತ್ತು ದಿನ ಭವಿಷ್ಯ

ವಶೀಕರಣ ಪ್ರಕ್ರಿಯೆಯಲ್ಲಿ ಇಷ್ಟದೇವತೆಗಳು, ಯಕ್ಷಿಣಿ, ಅಶ್ವಿನಿ ದೇವತೆಗಳು, ಕೃಷ್ಣ, ಪ್ರದ್ಯುಮ್ನ, ಕಾಳಿ ಹೀಗೆ ನಾನಾ ರೀತಿಯಾದಂತಹ ದೇವತೆಗಳನ್ನು ಅಧಿದೇವತೆ ಗಳನ್ನಾಗಿ ಪೂಜಿಸಿ ಆಹ್ವಾನಿಸಲಾಗುತ್ತದೆ. ಈ ವಿಧಾನದಿಂದ ಒಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಬಹುದು ಹಾಗೂ ನಿಮ್ಮ ಮನೋಕಾಮನೆಗಳು ಈಡೇರುತ್ತದೆ.

ಶ್ರೀ ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ದೇವತಾ ಕಾರ್ಯಗಳಿಗೆ ಮನೆಯಲ್ಲಿ ಚಿಂತನೆ ಮಾಡುವಿರಿ. ಪತಿ ಪತ್ನಿಯ ಸಾಂಗತ್ಯ ನಿಮ್ಮ ಆದರ್ಶ ಜೀವನ, ಬಹಳ ರೋಮಾಂಚನಕಾರಿಯಾಗಿರುತ್ತದೆ. ಜಗಳವಾಡುವ ಪರಿಸ್ಥಿತಿ ಬಂದರೆ ಆದಷ್ಟು ಆ ಸ್ಥಳವನ್ನು ಖಾಲಿ ಮಾಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಯೋಜನೆಗೆ ಸಿದ್ಧತೆ ಮಾಡುವಿರಿ. ನಿವೇಶನ ಖರೀದಿಗೆ ಆಸಕ್ತಿ ವಹಿಸುವಿರಿ. ನಿಮ್ಮ ಪತ್ನಿಯ ವಿಚಾರಗಳಿಂದ ಪ್ರಭಾವಿತರಾಗಿ ನಿಮ್ಮ ಬೆಳವಣಿಗೆಗೆ ಸಹಕಾರಿಯಾಗುವ ವಿಷಯವನ್ನು ಆಯ್ಕೆ ಮಾಡಿಕೊಳ್ಳುವಿರಿ. ಕೊಟ್ಟಿರುವ ಸಾಲವನ್ನೆಲ್ಲ ಹಿಂಪಡೆಯಲು ಸಿದ್ಧರಾಗಿ. ಮನೋವ್ಯಾಧಿ ಎಂಬುದು ಔಷಧ ವಿಲ್ಲದ ಕಾಯಿಲೆ ನೀವು ಆದಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಪತ್ನಿಯೊಡನೆ ಮನಸ್ಸು ಬಿಚ್ಚಿ ಮಾತನಾಡಿ ಮುನಿಸಿಕೊಳ್ಳುವುದು ಒಳ್ಳೆಯದಲ್ಲ. ಹಣಕಾಸು ಬಂದರೆ ಉಳಿತಾಯ ಮಾಡಿ, ಭವಿಷ್ಯದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಿ ದುಂದುವೆಚ್ಚ ಒಳ್ಳೆಯದಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸುಳ್ಯ: ಪಿಯುಸಿ ವಿದ್ಯಾರ್ಥಿನಿ ನೇಣಿಗೆ ಶರಣು

ಕರ್ಕಾಟಕ ರಾಶಿ
ಯೋಗ್ಯವಾದದನ್ನು ಖರೀದಿ ಮಾಡುವಿರಿ. ವೈಭೋಗದ ವಸ್ತುಗಳಿಗೆ ಮಾರು ಹೋಗದಿರಿ. ನಿಮ್ಮ ಕೆಲಸದಲ್ಲಿ ಹೊಸದಾದ ಸಂಶೋಧನೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವಿರಿ. ನವೀನ ಯೋಜನೆಗಳಿಂದ ಲಾಭಾಂಶ ಹೆಚ್ಚುತ್ತದೆ. ಮೇಲಾಧಿಕಾರಿಗಳು ನಿಮ್ಮ ಕಾರ್ಯದಕ್ಷತೆ ಮೆಚ್ಚುಗೆ ಸೂಚಿಸಲೀದ್ದಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕುಟುಂಬದಲ್ಲಿ ವಿಷಯಗಳ ಬಗ್ಗೆ ಮಾತನಾಡುವಾಗ ನಿಮ್ಮದೇ ನಡೆಯಬೇಕು ಎಂಬ ಧೋರಣೆ ಸರಿಯಲ್ಲ. ಸಿಟ್ಟಿಗೆ ಬುದ್ಧಿ ಕೊಡುವುದು ಸರಿಯಲ್ಲ. ನಿಮ್ಮಲ್ಲಿ ಮೂಡುವ ಅನೇಕ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರ ಹುಡುಕಿ ಎಲ್ಲವೂ ಸರಿ ಹೋಗಲಿದೆ. ನಿಮ್ಮ ಬೆಳವಣಿಗೆಗೆ ಕಾಲು ಎಳೆಯುವ ಮಂದಿ ಬಹಳಷ್ಟು ಇರುವರು ಆದಷ್ಟು ಅಂಥವರಿಂದ ಎಚ್ಚರವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಚಿಕ್ಕ ವಿಷಯಗಳಲ್ಲಿ ಆನಂದ ಕಾಣಬಹುದು. ರಾಗ ದ್ವೇಷಗಳನ್ನು ಹೊರತುಪಡಿಸಿ ಜೀವನ ರೂಪಿಸಿಕೊಳ್ಳಿ. ಪತ್ನಿಯ ಬೇಡಿಕೆಗಳಿಗೆ ಅಗತ್ಯ ಸಹಕಾರ ನೀಡುವುದು ಒಳಿತು. ಹಣಕಾಸಿನ ಪ್ರಗತಿಯಲ್ಲಿ ನೀವು ಹೆಚ್ಚಿನ ಶ್ರಮ ಪಡುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಮಾತಿನ ಶೈಲಿ ಮತ್ತು ಕೆಲಸದ ಬಗೆಗಿನ ಪ್ರಾಮುಖ್ಯತೆ ಎಲ್ಲರ ಮನ ಗೆಲ್ಲುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳುವಿರಿ. ಸಹವರ್ತಿಗಳಿಂದ ಕೆಲಸದಲ್ಲಿ ಕಿರಿಕಿರಿ ಬರುವ ಸಾಧ್ಯತೆ ಕಂಡುಬರುತ್ತದೆ. ಹೊಸದಾದ ಪರಿಚಯ ಇಂದು ಮಾಡಿಕೊಳ್ಳುವ ಸಾಧ್ಯತೆ ಇದೆ. ವ್ಯವಹಾರಗಳಲ್ಲಿ ಆದಷ್ಟು ಕ್ರಿಯಾಶೀಲರಾಗಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕುಟುಂಬದಿಂದ ಶುಭಸುದ್ದಿ ಆಲಿಸುವಿರಿ. ನಿಮ್ಮ ಇಷ್ಟದ ಕಾರ್ಯಗಳನ್ನು ಮಾಡಲು ಬಯಸುವಿರಿ. ಈ ದಿನ ಹೆಚ್ಚಿನ ಶ್ರಮದಿಂದ ಆರೋಗ್ಯದಲ್ಲಿ ಏರುಪೇರು ಆಗಬಹುದು. ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದು ಮುಖ್ಯ. ಕುಟುಂಬದೊಂದಿಗೆ ಚರ್ಚಿಸಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಮುಂಗಾರು ಮಳೆ ಸಾಧ್ಯತೆ ➤ ಹವಾಮಾನ ತಜ್ಞರಿಂದ ಮುನ್ಸೂಚನೆ

ಧನಸ್ಸು ರಾಶಿ
ಹೊಸ ಯೋಜನೆ ಕೈ ಬೀಸಿ ಕರೆಯಲಿದೆ. ನೀವು ಶುಭ ಕೆಲಸವನ್ನು ಮಾಡಲು ಪಣತೊಡುವಿರಿ. ಗುರಿಯು ಸ್ವಲ್ಪ ದೂರದಲ್ಲಿದೆ ಪ್ರಯತ್ನಶೀಲರಾಗಿ ಮುಟ್ಟುವ ಯೋಜನೆ ರೂಪಿಸಿ ಕೊಳ್ಳಿ. ಬಾಕಿ ಕೆಲಸವನ್ನು ಪೂರ್ಣ ಮಾಡುವ ಸಾಧ್ಯತೆ ಕಂಡುಬರುತ್ತದೆ. ಅನಿರೀಕ್ಷಿತ ಯೋಜನೆಯ ನಿಮಿತ್ತವಾಗಿ ಪ್ರಯಾಣ ಬೆಳೆಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿಮ್ಮ ಯೋಜನೆಗಳಲ್ಲಿ ಕೆಲವು ಆತಂಕಗಳನ್ನು ತರಬಹುದಾದ ಹುನ್ನಾರ ಮಾಡಲಿದ್ದಾರೆ. ಹೂಡಿಕೆಗಳಲ್ಲಿ ಆದಷ್ಟು ಸಂಪೂರ್ಣ ಜ್ಞಾನ ಪಡೆಯಬೇಕಾಗಿದೆ. ವೈಯಕ್ತಿಕ ಸಮಸ್ಯೆಗಳಿಗೆ ಶಾಂತಚಿತ್ತದಿಂದ ಪರಿಹಾರ ಹುಡುಕಿ. ಬಂಡವಾಳದ ಸಮಸ್ಯೆಗೆ ಆತ್ಮೀಯರು ಸಹಕಾರ ನೀಡುತ್ತಾರೆ. ವ್ಯವಹಾರ ಉತ್ತಮವಾಗಿ ರೂಪುಗೊಳ್ಳುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಹಲವರು ಹೊಗಳಿದ ಮಾತ್ರಕ್ಕೆ ನೀವು ಹೆಚ್ಚಿನ ಬಿಂಕ ಪಡುವುದು ಬೇಡ. ಕದನ ಕಲಹ ದಂತಹ ವಿಚಾರಗಳಿಗೆ ಆದ್ಯತೆ ನೀಡ ಬೇಡಿ. ಹೊಸ ಪರಿಚಯಸ್ಥರೊಡನೆ ಆದಷ್ಟು ಅಂತರ ಕಾಯ್ದುಕೊಳ್ಳಿ. ಮಾನಸಿಕ ತರುವ ಕೆಲವು ಸಂಗತಿಗಳಿಂದ ನೋವು ಅನುಭವಿಸುವಿರಿ. ಅನಿರೀಕ್ಷಿತ ಧನಲಾಭ ಆಗುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಈ ದಿನ ಲವಲವಿಕೆಯಿಂದ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಕೆಲಸದಲ್ಲಿ ನಿಷ್ಠೆ ಲಾಭ ತಂದುಕೊಡುವುದು ನಿಶ್ಚಿತ. ಕೆಲವರು ಅನಗತ್ಯವಾಗಿ ನಿಮ್ಮನ್ನು ಪ್ರೇರೇಪಿಸಬಹುದು ಆದಷ್ಟು ಎಚ್ಚರವಿರಿ. ಕೆಲಸದ ಒತ್ತಡವನ್ನು ಮನೆಯತನಕ ತರುವುದು ಬೇಡ. ಉದ್ಯೋಗದ ಅವಕಾಶಗಳು ಹೇರಳವಾಗಿ ಕಂಡು ಬರುತ್ತದೆ. ಮನೋ ನೆಮ್ಮದಿಗಾಗಿ ಪ್ರವಾಸ ಕಾರ್ಯ ಅಥವಾ ದೃವ ದರ್ಶನಕ್ಕೆ ಸಿದ್ಧತೆ ನಡೆಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸಂಗಾತಿಯ ಮನಃ ಸೆಳೆಯುವ ಆಕರ್ಷಣೆ ತಂತ್ರ ಮತ್ತು ದಿನ ಭವಿಷ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top