(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಆ.07: ಕಳೆದ ದಿನ ಸುರಿದ ಭಾರಿ ಮಳೆಗೆ ಧರ್ಮಸ್ಥಳದ ಶಾಂತಿವನ ಬಳಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ರಸ್ತೆ ತಡೆ ಉಂಟಾದ ಘಟನೆ ಕಳೆದ ದಿನ ಬೀಸಿದ ಗಾಳಿ ಗೆ ನಡೆದಿದೆ.
ವಿದ್ಯುತ್ ಕಂಬದ ಮೇಲೆ ಪರಿಣಾಮ ವಿದ್ಯುತ್ ತಂತಿಗಳು ರಸ್ತೆಗೆ ಬಿದಿದ್ದೆ. ಆದರೆ ಯಾವುದೇ ರೀತಿಯ ಹಾನಿಯಾಗಿಲ್ಲ. ಇನ್ನು ರಸ್ತೆಗೆ ಉರುಳಿ ಬಿದಿದ್ದ ಮರಗಳನ್ನು ಸ್ಥಳೀಯರು ತೆರವುಗೊಳಿಸಿದ್ದಾರೆ.