ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪರಿಹಾರ ನೀಡುವ ತಂತ್ರ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ.
9945410150

ಸಂಬಂಧಗಳಲ್ಲಿ ಬಂಧನ ಕಾಣಬಹುದು, ಆದರೆ ಕೆಲವು ಸಂಬಂಧಗಳು ದಾರಿ ತಪ್ಪಿದರೆ ಅಷ್ಟು ಸರಿ ಕಾಣುವುದಿಲ್ಲ. ನಿಮ್ಮ ಜೊತೆ ಬಹಳಷ್ಟು ಚಂದ ಜೀವನ ಸಾಗಿಸಿ ನಂತರದ ದಿನಗಳಲ್ಲಿ ಸಂಬಂಧವನ್ನು ಕಳೆದುಕೊಳ್ಳಬಹುದು ಇದರಿಂದ ನೀವು ಮಾನಸಿಕವಾಗಿ ಕುಗ್ಗುವಿರಿ.

ಈ ಸಂಬಂಧವು ಗುಪ್ತವಾಗಿ ಇರಬಹುದು ಅಥವಾ ಇಲ್ಲದಿರಬಹುದು. ತಂತ್ರ ಹೇಳುತ್ತದೆ ಮನುಷ್ಯನ ವ್ಯಾಕುಲತೆಯಿಂದ ಹಾಗೂ ಸ್ಥಿತಿಗತಿಗಳಿಂದ ಸಂಬಂಧಗಳು ಸೃಷ್ಟಿಯಾಗುತ್ತದೆ ಎಂದು. ಕೆಲವು ನಾವು ಇದೇ ಜೀವನ ಎಂದುಕೊಂಡು ಇದ್ದುಬಿಡಬಹುದು ಇಂತಹ ಸಂಬಂಧಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಪರಿಹಾರವು ಬಹಳ ಸೂಕ್ತವಾಗಿದೆ.

Also Read  ಈ ದಿನದ ರಾಶಿಫಲ ಪ್ರಧಾನ ತಾಂತ್ರಿಕ್ ಗಿರಿಧರ್ ಭಟ್ ರವರಿಂದ

ನಿಮ್ಮ ಗುಪ್ತ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗಿದ್ದರೆ ಅಥವಾ ನಿಮ್ಮ ಪ್ರಿಯರು ನಿಮ್ಮಿಂದ ದೂರವಾಗಿದ್ದರೆ ಈ ತಂತ್ರ ಅನುಸರಿಸಿ. ಅರಳಿ ಮರದ ಎಲೆಯಲ್ಲಿ ಕಪ್ಪು ಕಾಡಿಗೆಯಿಂದ ದೂರವಾಗಿರುವ ನಿಮ್ಮ ಪ್ರಿಯರ ಹೆಸರನ್ನು ಬರೆದು ಸುರುಳಿಯಾಕಾರದಲ್ಲಿ ಸುತ್ತೆ ಮುಚ್ಚಿಡಿ ಇದು ಒಣಗಿದ ನಂತರ ದಹನ ಮಾಡಿ ಅದರ ಅವಶೇಷವನ್ನು ನೀರಿಗೆ ಬಿಡಿ ಇದು ನಿಮ್ಮ ಇಬ್ಬರ ದೋಷಗಳನ್ನು ಪರಿವರ್ತಿಸಿ ಒಂದು ಮಾಡಲು ಸಹಾಯಕವಾಗಿರುತ್ತದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಜೀವನದ ಪ್ರತಿಯೊಂದು ಸಮಸ್ಯೆಗಳಿಗೆ ಹಾಗೂ ಗುಪ್ತ ಕಠಿಣ ವಿಚಾರಗಳಿಗೆ ಸೂಕ್ತ ಪರಿಹಾರ ಮಾರ್ಗದರ್ಶನ ಸೂಚಿಸುವರು.
9945410150

error: Content is protected !!
Scroll to Top