ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 12ಮಂದಿಗೆ ಕೊರೊನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com.ಕಡಬ,ಆ.4: ಈಗಾಗಲೇ ಪುತ್ತೂರು ಮತ್ತು ಕಡಬ ಉಭಯ ತಾಲೂಕಿನಲ್ಲಿ ತಾಂಡವವಾಡುತ್ತಿರ ಕೊರೊನಾ ಇಂದು ಮತ್ತೆ 12 ಮಂದಿಗೆ ವಕ್ಕರಿಸಿದೆ.


ಪುತ್ತೂರಿನ ಪಡೀಲ್‌ ನಿವಾಸಿ 29 ವರ್ಷದ ಮಹಿಳೆ, ಬನ್ನೂರು ಆನೆಮಜಲು ನಿವಾಸಿ 53 ವರ್ಷದ ಮಹಿಳೆ, ನೆಹರೂನಗರ ನಿವಾಸಿ 32 ವರ್ಷದ ಮಹಿಳೆ, ಕಲ್ಲಾರೆಯ 30 ವರ್ಷದ ಮಹಿಳೆ,ಉಪ್ಪಿನಂಗಡಿ ನಿವಾಸಿ 85 ವರ್ಷದ ವೃದ್ಧ ತಾರಿಗುಡ್ಡೆ ನಿವಾಸಿ 34ರ ವ್ಯಕ್ತಿ, ಪೂತ್ತೂರಿನ ತೆಂಕಿಲ ನಿವಾಸಿ 53 ವರ್ಷದ ವ್ಯಕ್ತಿ, ಆರ್ಯಾಪು ಗ್ರಾಮದ ಕುರಿಯ ನಿವಾಸಿ 50 ವರ್ಷದ ವ್ಯಕ್ತಿ, ಕೊಡಿಪ್ಪಾಡಿ ಗ್ರಾಮದ ನಿವಾಸಿ 35 ವರ್ಷದ ವ್ಯಕ್ತಿ, ಕಬಕ ಗ್ರಾಮದ 70 ವರ್ಷದ ಮಹಿಳೆ ಮತ್ತು 16ವರ್ಷದ ಬಾಲಕಿಯಲ್ಲಿ ಹಾಗೂ ಕಡಬ ತಾಲೂಕಿನ ಐತ್ತೂರು ಗ್ರಾಮದ ಸುಂಕದಕಟ್ಟೆಯ 42 ವರ್ಷ ಪ್ರಾಯದ ಮಹಿಳೆಯಲ್ಲಿ ಕೊರೊನಾ ದೃಢಪಟ್ಟಿದೆ.

Also Read  ಕಡಬ: ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ ಆಚರಣೆ

error: Content is protected !!
Scroll to Top