ನಾಳೆ ಬಿಳಿನೆಲೆಯಲ್ಲಿ ಉಚಿತ ಕೊರೋನಾ ಟೆಸ್ಟ್

(ನ್ಯೂಸ್ ಕಡಬ) newskadaba.com ಬಿಳಿನೆಲೆ, ಆ.04: ನಾಳೆ ದಿನಾಂಕ 05/08/2020 ನೆ ಬುಧವಾರ ದಂದು ದ. ಕ. ಜಿ.ಪ.ಹಿ. ಪ್ರ ಶಾಲೆ ಬೈಲು ಬಿಳಿನೆಲೆ ಬಳಿ ಉಚಿತವಾಗಿ ಉಚಿತ ಕೊವೀಡ್ ಪರೀಕ್ಷೆ  (CORONA RAPID TEST CAMP)  ನಡೆಯಲಿದೆ.

 

ಬೆಳಿಗ್ಗೆ ಗಂಟೆ 10.30 ರಿಂದ 1.00 ಗಂಟೆ ವರೆಗೆ  ಕೊರೋನಾ ಹರಡದಂತೆ ಮಾಡಲು ಪರೀಕ್ಷೆ ಮಾಡಿಸಿಕೊಳ್ಳುವುದು ಸುಲಭ ಮತ್ತು ಉಚಿತ ವಿಧಾನ ಇದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮದ ಜನರು ಸ್ವಯಂ ಪ್ರೇರಿತರಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಲು ಹಾಗೂ ಶಿಬಿರದ ಪ್ರಯೋಜನ ಪಡೆಯಲು ಆರೋಗ್ಯಧಿಕಾರಿಗಳು ಮನವಿ ಮಾಡಿದ್ದಾರೆ.

Also Read  ಕಡಬ: ರೈಲಿನಡಿಗೆ ಬಿದ್ದು ಓರ್ವ ಮೃತ್ಯು

 

 

error: Content is protected !!
Scroll to Top