ಕುಕ್ಕೆ ಸುಬ್ರಹ್ಮಣ್ಯ : ಗೋ ಕಳ್ಳತನ ನಡೆಸುವವರ ವಿರುದ್ಧ ಕ್ರಮ ಕೈ ಗೊಳ್ಳಲು ಮನವಿ

(ನ್ಯೂಸ್ ಕಡಬ) newskadaba.com ಕಡಬ, ಆ.02:  ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ  ಪರಿಸರದಿಂದ , ಇತ್ತೀಚಿನ ದಿನಗಳಲ್ಲಿ ಅಕ್ರಮವಾಗಿ ಗೋ ಕಳ್ಳತನ ನಡೆಯುತ್ತಿದೆ.

 

ಇಂತಹ ನೀಚ  ಕೃತ್ಯ ನಡೆಸುವವರ ವಿರುದ್ಧ  ಸುಬ್ರಹ್ಮಣ್ಯ ದ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸುಬ್ರಹ್ಮಣ್ಯ ಘಟಕ ಮನವಿ ಮಾಡಿತ್ತು.  ಈ ಸಂದರ್ಭದಲ್ಲಿ ಅಶೋಕ್ ಆಚಾರ್ಯ, ದಿವಿನ್ ಭಟ್, ನವನೀತ್, ಪ್ರಸಾದ್ ರೈ , ಶ್ರೀ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Also Read  ಉಡುಪಿ: ಪುತ್ತಿಗೆ ಮಠದ 'ಸುಗುಣೇಂದ್ರ ತೀರ್ಥ ಶ್ರೀ'ಗಳಿಗೆ ಕೊವೀಡ್ -19 ದೃಢ

 

 

error: Content is protected !!
Scroll to Top