ಎಸ್.ಎಸ್.ಪಿ.ಯು ಕಾಲೇಜು ➤ ಕಲಾ ವಿಭಾಗದಲ್ಲಿ ಲಿಖಿತಾ ಎಂ ಡಿ , ವಿನುತಾ ಡಿಸ್ಟಿಂಕ್ಷನ್



(ನ್ಯೂಸ್ ಕಡಬ) newskadaba.com ಕಡಬ , ಜು.28:  2019-2020 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಈಗಾಗಲೇ ಹೊರಬಂದಿದೆ. ಎಸ್.ಎಸ್.ಪಿ.ಯು ಕಾಲೇಜುನಲ್ಲಿ ಈ ಬಾರಿ ಕಲಾ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.





 

 

 

 

ಲಿಖಿತಾ ಎಂ ಡಿ ಎಂಬ ವಿದ್ಯಾರ್ಥಿನಿ 533 ಅಂಕ ಪಡೆದುಕೊಂಡು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಸೂಡ್ಲು ಮಾಯಿಲಪ್ಪ ಗೌಡ ಹಾಗೂ ಶ್ರೀಮತಿ ದೇವಕಿ ದಂಪತಿಗಳ ಪುತ್ರಿ. ಇನ್ನು, ವಿನುತಾ ಎಂಬಾಕೆ ಕಲಾ ವಿಭಾಗದಲ್ಲಿ 524 ಅಂಕಗಳನ್ನ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ, ಇವರು ಐನೆಕಿದು ಗ್ರಾಮದ ಪೈಲಾಜೆ ಬೆಳ್ಯಪ್ಪ ಆಚಾರಿ ಹಾಗೂ ಸರಸ್ವತಿ ದಂಪತಿಗಳ ಪುತ್ರಿಯಾಗಿದ್ದಾಳೆ.






 

error: Content is protected !!
Scroll to Top