ಧರ್ಮಗುರುಗಳು ಸೇರಿದಂತೆ ಕಡಬದ ನಾಲ್ವರಲ್ಲಿ ಇಂದು ಕೊರೋನಾ ಸೋಂಕು

(ನ್ಯೂಸ್ ಕಡಬ) newskadaba.com ಕಡಬ, ಜು.26:  ಕಡಬದ ಕುಟ್ರುಪಾಡಿ ಗ್ರಾಮದ ಧರ್ಮಗುರು ಹಾಗೂ ಕೊಯಿಲ ಗ್ರಾಮದ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರಿಗೆ ಕೊರೋನ ಪಾಸಿಟಿವ್ ಬಂದಿದೆ.

 

 

ಇನ್ನೂ ಕುಟ್ರುಪಾಡಿಯ ಧರ್ಮಗುರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಎಜೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು ಅದರ ವರದಿ ಪಾಸಿಟಿವ್ ಬಂದಿದೆ. ಒಟ್ಟು ಕಡಬದಲ್ಲಿ ಇಂದು ನಾಲ್ಕು ಪ್ರಕರಣ ಬೆಳಕಿಗೆ ಬಂದಿದೆ.

Also Read  Olymp | Топ казино интернет, 1000 рублей для новых игроков

 

 

 

 

error: Content is protected !!
Scroll to Top