ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ತಡೆಹಿಡಿದಿರುವ ಆರ್ಥಿಕ ಮೂಲಗಳು ಇಂದು ನಿಮ್ಮ ಕೈ ಸೇರುವ ಸಾಧ್ಯತೆ ಕಾಣಬಹುದು. ಬಹು ಕಷ್ಟದ ಕೆಲಸಗಳಿಂದ ಈ ದಿನ ಬಿಡುಗಡೆಯಾಗುವ ಸಾಧ್ಯತೆ ಕಾಣಬಹುದು. ಮನಸಿಗೆ ಸಂತೋಷ ನೀಡುವ ವಾತಾವರಣ ಹಾಗೂ ಶುಭ ಸುದ್ದಿಗಳು ಕಂಡುಬರುತ್ತದೆ. ಸಹವರ್ತಿಗಳು ಮತ್ಸರದ ಭಾವನೆ ಹೊಂದಿರುವರು ಆದಷ್ಟು ಎಚ್ಚರಿಕೆ ಇರಲಿ. ಹಣಕಾಸಿನ ವಿಷಯದಲ್ಲಿ ಉತ್ತಮ ರೀತಿಯ ವ್ಯವಹಾರಗಳು ಈ ದಿನ ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಂಗಾತಿಯ ಕೋಪವನ್ನು ಶಮನ ಮಾಡುವ ಪ್ರಯತ್ನ ಮಾಡುವಿರಿ. ಕೆಲಸದ ಬಗ್ಗೆ ನಿಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ಪ್ರಯಾಣದಲ್ಲಿ ಹೆಚ್ಚಿನ ಜಾಗ್ರತೆ ಇರತಕ್ಕದ್ದು. ಸಾಲದ ವ್ಯಾಪಾರದಿಂದ ದೂರ ಇರುವುದು ಸೂಕ್ತ. ಕುಟುಂಬಸ್ಥರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಮನಸ್ಸು ಚಂಚಲತೆಯಿಂದ ವರ್ತಿಸಲಿದೆ. ಕೆಲಸದಲ್ಲಿ ವಿಳಂಬ ಹೆಚ್ಚಾಗಬಹುದು. ಕೆಲವು ವಿಚಾರಗಳು ಗೊಂದಲಮಯವಾಗಿ ಇರಲಿದ್ದು ಕೆಲಸಗಳು ಅಪೂರ್ಣ ವಾಗಬಹುದು. ಯೋಜನೆಗಳಲ್ಲಿ ಸರಿಯಾದ ಮಾಹಿತಿ ತಿಳಿಯದೆ ಸಂಕಷ್ಟ ಅನುಭವಿಸುವಿರಿ, ಆದಷ್ಟು ನೀವು ಈ ದಿನ ಮನಸ್ಸನ್ನು ಶಾಂತಗೊಳಿಸುವ ಧ್ಯಾನ ಮಾರ್ಗ ಅನುಸರಿಸುವುದು ಸೂಕ್ತ. ದೈವಿಕ ಹರಕೆಗಳನ್ನು ಈಡೇರಿಸುವ ಸಾಧ್ಯತೆಗಳು ಕಂಡು ಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಆರ್ಥಿಕವಾಗಿ ಸಬಲರಾಗುವ ಸಂದರ್ಭಗಳು ಬರಲಿವೆ. ಕೊಟ್ಟಿರುವ ಸಾಲಗಳನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ಸಂಗಾತಿ ನಿಮ್ಮ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲುವವರು. ನಿಮ್ಮ ಯೋಜನೆಗೆ ಕುಟುಂಬದವರು ಉತ್ತಮ ಸಲಹೆಗಳನ್ನು ನೀಡಲಿದ್ದಾರೆ ಆದಷ್ಟು ಅನುಸರಿಸಿ. ಹೂಡಿಕೆಗಳ ಬಗ್ಗೆ ಎಚ್ಚರವಿರಲಿ. ಮನೆಗೆ ಸಂಬಂಧಪಟ್ಟ ಉಪಯುಕ್ತ ವಸ್ತುಗಳನ್ನು ಖರೀದಿ ಮಾಡುವಿರಿ ಆದಷ್ಟು ಉತ್ತಮ ವಿರುವುದನ್ನು ಆಯ್ದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ರಾಜ್ಯದಲ್ಲೇ ಮೊದಲ ಬಾರಿ ಹೊಟೇಲ್ ನಲ್ಲಿ ರೋಬೋಟ್ ಕಾರ್ಯಾರಂಭ

ಸಿಂಹ ರಾಶಿ
ಪ್ರಾರಂಭಿಸಿರುವ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ನಡೆಯಲಿದೆ. ಈ ದಿನ ನಿಮ್ಮ ಕಾರ್ಯಗಳನ್ನು ಬಲುಬೇಗನೆ ಮಾಡುವ ವ್ಯವಸ್ಥೆಮಾಡುವಿರಿ. ದಾಂಪತ್ಯದ ಭಿನ್ನಾಭಿಪ್ರಾಯಗಳು ಸರಿಹೋಗಲಿದೆ. ಹೊಸ ಉದ್ಯಮಕ್ಕೆ ಹಣಕಾಸು ಹೆಚ್ಚಾಗಿ ಖರ್ಚಾಗಬಹುದು ಆದರೆ ಅದು ಮುಂದಿನ ದಿನಗಳಲ್ಲಿ ಲಾಭಾಂಶ ನೀಡಲಿದೆ. ಹಿರಿಯರ ಜವಾಬ್ದಾರಿಗಳು ಪೂರೈಸುವಲ್ಲಿ ನಿಮ್ಮ ಶ್ರಮ ಉತ್ತಮವಾಗಿ ಮೂಡಿ ಬರುತ್ತದೆ, ಇದು ಎಲ್ಲರಿಂದಲೂ ಪ್ರಶಂಸೆ ತರಿಸುತ್ತದೆ. ಆಧ್ಯಾತ್ಮದತ್ತ ನಿಮ್ಮ ಸವಾರಿ ನಡೆಯಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಪತ್ನಿಯ ಸೌಂದರ್ಯಕ್ಕೆ ಮಾರುಹೋಗುವಿರಿ, ಅವರ ಮಾತುಗಳು ನಿಮಗೆ ಮುದ ನೀಡಲಿದೆ, ಅವರ ಸಣ್ಣ ಬಯಕೆಗಳನ್ನು ಪೂರೈಸಲು ನೀವು ಬದ್ಧರಾಗುವಿರಿ. ವಿಹಾರ ಹಾಗೂ ಔತಣಕೂಟಕ್ಕೆ ಹೊರಗಡೆ ಹೋಗುವ ಪ್ರಮೇಯ ಬರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕ್ರಯವಿಕ್ರಯಗಳಲ್ಲಿ ಉತ್ತಮ ಫಲಿತಾಂಶ ಕಾಣಲಿದ್ದೀರಿ. ಜಮೀನು ಮಾರಾಟ ಪ್ರಕ್ರಿಯೆಗಳು ಆರಾಮದಾಯಕವಾಗಿ ನಡೆಯಲಿದೆ. ಯೋಜಿತ ಮೂಲಗಳಿಂದ ಹಣಕಾಸಿನ ವಿಷಯದಲ್ಲಿ ಯಶಸ್ವಿಯಾಗುವಿರಿ. ವೃತ್ತಿರಂಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ. ಲಾಭದಾಯಕ ಯೋಜನೆಯನ್ನು ನಿಮ್ಮ ತಂತ್ರಗಾರಿಕೆಯಿಂದ ಪಡೆದುಕೊಳ್ಳುವ ಸಾಧ್ಯತೆಗಳು ಕಾಣಬಹುದಾಗಿದೆ. ನಿಮ್ಮ ಯೋಜನೆಗಳನ್ನು ಕೆಲವರು ನಕಲು ಮಾಡುವ ಸಾಧ್ಯತೆ ಇದ್ದು ಆದಷ್ಟು ಎಚ್ಚರಿಕೆ ಇರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಮನಸ್ಥಿತಿಯು ಸಮತೋಲನ ಕಾಪಾಡಿಕೊಳ್ಳಲು ಚುಟುಕು ಪ್ರವಾಸ ಅಥವಾ ಸಾಮಾಜಿಕ ಕಾರ್ಯಕ್ರಮಗಳಿಗೆ ಭೇಟಿನೀಡುವುದು ಒಳ್ಳೆಯದು. ಕುಟುಂಬ ಸದಸ್ಯರುಗಳ ಜವಾಬ್ದಾರಿಗಳನ್ನು ನೀವು ನಿರ್ವಹಿಸಿ ಮತ್ತು ಅವರ ಬೇಡಿಕೆ ಪೂರೈಕೆ ಮಾಡುವುದು ಉತ್ತಮವಾದ ಕೆಲಸ. ಪ್ರಯಾಣದ ಸಂದರ್ಭದಲ್ಲಿ ದಾಖಲೆಪತ್ರಗಳು ಎಚ್ಚರದಿಂದ ಕಾಪಾಡಿಕೊಳ್ಳಿ. ನಿಮ್ಮ ಕೆಲವು ಕಾರ್ಯಗಳು ಜನಪ್ರಿಯತೆ ಯಶಸ್ಸು ತಂದು ಕೊಡಲಿದೆ. ನಿಮ್ಮ ಕೆಲವು ದೌರ್ಬಲ್ಯಗಳಿಗೆ ಸಂಗಾತಿಯಿಂದ ಅಗತ್ಯವಾದ ಸಹಕಾರ ದೊರೆಯುವ ದಿನವಿದು.
ಜ್ಯೋತಿಷ್ಯರು ಗಿರಿಧರಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದಾಂಪತ್ಯದಲ್ಲಿ ಸಮಸ್ಯೆಯೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ.

ಧನಸ್ಸು ರಾಶಿ
ದ್ವೇಷ ವೈರಾಗ್ಯವನ್ನು ಮರೆತು ಒಂದಾಗುವ ಸಾಧ್ಯತೆಗಳು ಕಾಣಬಹುದು. ಪಾಲುದಾರಿಕೆ ವ್ಯವಹಾರಗಳು ನಷ್ಟ ತರುವ ಸಾಧ್ಯತೆ ಇದೆ ಮತ್ತು ಕೆಲವು ನಡೆಗಳು ಸಂಶಯಾಸ್ಪದವಾಗಿ ಮೂಡಿಬರಲಿದೆ. ಕೆಲಸದಲ್ಲಿ ಭರವಸೆಯಿಟ್ಟು ನಡೆಯಿರಿ, ಅಂದುಕೊಂಡ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆತ್ಮೀಯರು ನಿಮ್ಮ ವಿಚಾರಗಳಿಗೆ ದ್ರೋಹ ಬಗೆಯುವ ಸಾಧ್ಯತೆ ಇದೆ ಎಚ್ಚರವಿರಲಿ. ಕುಟುಂಬದ ಬಗ್ಗೆ ಅಸಡ್ಡೆ ಹೊಂದುವುದು ಸರಿಯಲ್ಲ. ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿ. ವೃತ್ತಿರಂಗದಲ್ಲಿ ಅವಕಾಶಗಳು ಹೆಚ್ಚಳವಾಗಲು ಆರ್ಥಿಕ ಯೋಜನೆಯನ್ನು ವಿಸ್ತರಣೆ ಮಾಡುವುದು ಒಳಿತು. ನಿಮ್ಮ ಎಲ್ಲಾ ಕೌಶಲ್ಯಗಳನ್ನು ಬಳಸಿ ಯೋಜನೆಗಳನ್ನು ಯಶಸ್ಸು ಮಾಡುವುದು ಈ ದಿನ ಕಂಡುಬರುತ್ತದೆ. ಗಾಳಿಯ ಮಾತು ನಂಬುವುದು ನಿಮಗೆ ಚಿತ್ತಕ್ಕೆ ಸರಿ ಕಾಣುವುದಿಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲಸವನ್ನು ಒಪ್ಪಿಕೊಳ್ಳುವ ಮುನ್ನ ಆದಷ್ಟು ಅದರ ಬಗ್ಗೆ ಸಂಪೂರ್ಣ ವಿಚಾರ ಕಲೆ ಹಾಕುವುದು ಒಳ್ಳೆಯದು. ಕೆಲವು ಜನರ ನಯವಾದ ಮಾತುಗಳಿಗೆ ಮರುಳಾಗುವ ನೀವು ಸಮಸ್ಯೆಗಳಲ್ಲಿ ಸಿಲುಕು ಬಹುದಾದ ಸಾಧ್ಯತೆ ಕಂಡುಬರುತ್ತದೆ. ಯೋಜನೆಗಳಲ್ಲಿ ಇತರರ ಹಸ್ತಕ್ಷೇಪವನ್ನು ಆದಷ್ಟು ತಡೆಗಟ್ಟುವುದು ಒಳಿತು. ಕುಟುಂಬದೊಂದಿಗೆ ಸಂತೋಷದ ವಾತಾವರಣ ಕಳೆಯಲು ಇಚ್ಚಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೇವಲ ಮಾತುಗಳಿಂದ ಎಲ್ಲವು ಪಡೆಯಬಹುದು ಎಂಬುದು ನಿಮ್ಮ ಭ್ರಮೆ, ಆದಷ್ಟು ಕಾರ್ಯಾತ್ಮಕ ರಾಗುವುದು ಒಳಿತು. ವಿಲಾಸಿತನ ಪ್ರದರ್ಶನ ಮಾಡುವುದು ಸರಿಯಲ್ಲ. ಯೋಜನೆಗಳಲ್ಲಿ ಟೀಕೆಗಳು ಬರಬಹುದು ಆದಷ್ಟು ವಿಮರ್ಶೆಗಳನ್ನು ಜರಿಯದೆ. ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದು ಮುಖ್ಯ. ಸಹೋದರರೊಡನೆ ಸಂಘರ್ಷಕ್ಕೆ ಇಳಿಯುವುದು ಸರಿಯಲ್ಲ. ಈ ದಿನ ಅಂದುಕೊಂಡ ಕೆಲಸಗಳು ಮಂದಗತಿಯಲ್ಲಿ ನಡೆಯಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಂತೋಷ ಹಾಗೂ ಚೈತನ್ಯದಿಂದ ಕಾರ್ಯಗಳನ್ನು ಮಾಡಲು ಮುಂದಾಗಿ. ಆರೋಗ್ಯದ ವಿಷಯವಾಗಿ ಜಾಗ್ರತೆ ವಹಿಸುವುದು ಸೂಕ್ತ. ಕುಟುಂಬದಲ್ಲಿ ಉದ್ಭವವಾಗುವ ಸಮಸ್ಯೆಗಳನ್ನು ಆದಷ್ಟು ಪರಿಹರಿಸಲು ಮುಂದಾಗಿ. ಸುಖಾಸುಮ್ಮನೆ ಕೋಪವೇಷ ವ್ಯಕ್ತಪಡಿಸುವುದು ಒಳಿತಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಕ್ಷೇತ್ರ ಕಬ್ಬಾಳಮ್ಮ ದೇವಾಲಯದ ಮಾಹಿತಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top