ಕೊರೋನಾ ಸೋಂಕಿಗೆ ಸುಳ್ಯದಲ್ಲಿ 4ನೇ ಬಲಿ

(ನ್ಯೂಸ್ ಕಡಬ) newskadaba.com ಸುಳ್ಯ, ಜು.24:  ಕೊರೋನಾ ಸೋಂಕು ಈಗಾಗಲೇ ಸುಳ್ಯದಲ್ಲಿ ಮೂವರನ್ನ ಬಲಿಪಡೆದುಕೊಂಡಿದೆ. ಸುಳ್ಯದ ಕಲ್ಲುಮುಟ್ಟು ನಿವಾಸಿಯಾಗಿದ್ದ 61 ವರ್ಷದ ಮಹಿಳೆಯೊಬ್ಬರು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

 

ಇದರಿಂದಾಗಿ ಸುಳ್ಯದಲ್ಲಿ ಒಟ್ಟು ಕೊರೋನಾಗೆ ನಾಲ್ವರ ಬಲಿಯಾಗಿದೆ. ಅಸೌಖ್ಯದ ಹಿನ್ನಲೆಯಲ್ಲಿ ದಾಖಲಾಗಿದ್ದ ಅವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು . ಇವರು ಕಳೆದ ರಾತ್ರಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

 

Also Read  ಜಾಗತಿಕ ಹೂಡಿಕೆದಾರರ ಸಮಾವೇಶದ ಯೋಜನೆಗಳು 5 ವರ್ಷಗಳಲ್ಲಿ 75% ಜಾರಿಗೆ ➤ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ

error: Content is protected !!
Scroll to Top