ಕೌಟುಂಬಿಕ ಜೀವನವನ್ನು ಸರಿಪಡಿಸಿಕೊಳ್ಳುವ ತಂತ್ರ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಪ್ರಸ್ತುತ ಕಾಲಮಾನದಲ್ಲಿ ನಿಮ್ಮ ಒತ್ತಡದ ಜೀವನಶೈಲಿಯಿಂದ ಕೌಟಂಬಿಕ ಜೀವನ ಸಮಸ್ಯೆಗಳಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ.

ನಿಮ್ಮ ಮಕ್ಕಳು ನಿಮ್ಮ ಮಾತು ಕೇಳುವುದಿಲ್ಲ, ದಾಂಪತ್ಯದಲ್ಲಿ ಸತಿ ಪತಿ ಕಲಹ, ಆರ್ಥಿಕವಾಗಿ ಹಿನ್ನಡೆ, ಸಾಲಬಾದೆ, ಕೊಟ್ಟಂತ ಹಣ ವಾಪಸ್ಸು ಬರದಿರುವುದು, ಆರೋಗ್ಯದಲ್ಲಿ ಚೇತರಿಕೆ ಕಾಣುವುದಿಲ್ಲ, ಇಂತಹ ಹಲವಾರು ರೀತಿಯ ಸಂಕಟಗಳು ಕಂಡುಬರುತ್ತದೆ. ಇವೆಲ್ಲ ನಿಮ್ಮ ವ್ಯವಸ್ಥಿತ ವಾದಂತಹ ಜೀವನಶೈಲಿಗೆ ಬಹಳಷ್ಟು ಮಾರಕವಾಗಿ ನಿಮ್ಮನ್ನು ಹತಾಶೆಯ ಸ್ಥಿತಿಗೆ ಕೊಂಡೊಯ್ಯುವ ಸಾಧ್ಯತೆ ಇದೆ.

ಇಂತಹ ಸಮಸ್ಯೆಯಿಂದ ತಾವು ಪಾರಾಗಲು ಈ ಸರಳ ಪರಿಹಾರ ಮಾರ್ಗವನ್ನು ಅನುಸರಿಸಿ.

Also Read  ಪತಿ (ಪುರುಷ) ವಶ ಮಂತ್ರ ಮತ್ತು ದಿನ ಭವಿಷ್ಯ.

ಮನೆಯಲ್ಲಿ ಕಳಶ ಪ್ರತಿಷ್ಠಾಪನೆ ಮಾಡಿ 11 ದಿವಸಗಳ ಕಾಲ ಪ್ರಾತಃಕಾಲದಲ್ಲಿ ಮಡಿಯಿಂದ ಪೂಜೆ ಮಾಡತಕ್ಕದ್ದು ತದನಂತರವಾಗಿ ಕಳಶದ ತೆಂಗಿನಕಾಯಿಯನ್ನು ಹಳದಿ ವಸ್ತ್ರದಲ್ಲಿ ಕಟ್ಟಿ ನಿಮ್ಮ ಮನೆಯ ಮುಖ್ಯದ್ವಾರದ ಒಳಭಾಗದಲ್ಲಿ ಕಟ್ಟಿ ಇದರಿಂದ ಋಣಾತ್ಮಕ ಶಕ್ತಿಗಳೆಲ್ಲ ತೊಲಗಿ ಕುಟುಂಬ ಅಭಿವೃದ್ಧಿ ಮತ್ತು ಶಾಂತಿ ಪ್ರಪುಲ್ಲದ ವಾತಾವರಣ ಮನಸ್ಥಿತಿ ನಿರ್ಮಾಣಗೊಳ್ಳುವುದುರಲ್ಲಿ ಯಾವುದೇ ಸಂಶಯ ಬೇಡ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
9945410150

error: Content is protected !!
Scroll to Top