ಕಾರ್ಯಸಿದ್ದಿ ಜ್ಯೋತಿಷ್ಯಂ – ದಿನ ಭವಿಷ್ಯ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಆತ್ಮೀಯರೊಡನೆ ಮನಸ್ತಾಪ ಆಗುವ ಸಾಧ್ಯತೆ ಇದೆ. ಧನಾತ್ಮಕ ಚಿಂತನೆಗಳು ಹಾಗೂ ನಿಮ್ಮ ಕಾರ್ಯಶೈಲಿ ಕಂಡು ಎಲ್ಲರೂ ಪ್ರಶಾಂತ ಮತ್ತು ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ. ನೀವು ಇಷ್ಟಪಡುವ ಕಾರ್ಯವನ್ನು ನೆರವೇರಿಸಲು ಶುಭ ಸಂದರ್ಭ ಒದಗಿಬರುವುದು ನಿಶ್ಟಿತವಾಗಿದೆ. ಮಕ್ಕಳ ಗುಣಾತ್ಮಕ ಬೆಳವಣಿಗೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಹೊಸದಾದ ಯೋಜನೆಗೆ ಹಲವು ರೀತಿಯಾದಂತಹ ಚಟುವಟಿಕೆಗಳು ಈ ದಿನ ಕಾಣಬಹುದಾಗಿದೆ. ಆರ್ಥಿಕ ವ್ಯವಹಾರದಲ್ಲಿ ತುಸು ಏರಳಿತ ಕಂಡುಬರುವ ಸಾಧ್ಯತೆ ಇದೆ. ಹಳೆಯ ಸಾಲಗಳನ್ನು ವಸೂಲಿ ಮಾಡುವಲ್ಲಿ ವಿಫಲರಾಗುವಿರಿ. ನೆರೆಹೊರೆಯವರ ಜೊತೆ ಉತ್ತಮ ವಾತಾವರಣ ಕಲ್ಪಿಸಿಕೊಡಲು ಪ್ರಯತ್ನಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಮನಸ್ಸಿನಲ್ಲಿಯೇ ಸಮಸ್ಯೆಗಳನ್ನು ಹಿಡಿದಿಟ್ಟುಕೊಳ್ಳ ಬೇಡಿ. ನಿಮಗೆ ಸರಿ ಎನಿಸಿದ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಿ ಹಾಗೂ ವಿಚಾರಗಳನ್ನು ಎಲ್ಲರ ಮುಂದೆ ಪ್ರಸ್ತಾಪಿಸುವುದು ಸೂಕ್ತ. ಯೋಜನೆಗಳಲ್ಲಿ ಹತಾಶೆಯ ಭಾವನೆ ಬೇಡ. ಇಂದು ನಿರೀಕ್ಷಿತ ಆದಾಯ ಮೂಲಗಳು ನಿಮ್ಮ ಕೈಸೇರಲಿದೆ. ಆರೋಗ್ಯದ ಕಡೆಗೆ ಸ್ವಲ್ಪ ಗಮನ ವಹಿಸುವುದು ಸೂಕ್ತ. ವಿರೋಧಿ ವರ್ಗಗಳ ಉಪಟಳಕ್ಕೆ ನಿಮ್ಮ ಪ್ರತ್ಯುತ್ತರ ಸಿದ್ಧವಾಗಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಆರ್ಥಿಕ ವ್ಯವಹಾರಗಳು ಹೆಚ್ಚಳವಾಗಲಿದೆ. ವಿನಾಕಾರಣ ಖರ್ಚು ಮಾಡುವ ನಿಮ್ಮ ಪ್ರವೃತ್ತಿ ಒಳ್ಳೆಯದಲ್ಲ. ಕುಟುಂಬಸ್ಥರ ಅಭಿಪ್ರಾಯಗಳಿಗೆ ಶಾಂತ ರೀತಿಯಲ್ಲಿ ಕೇಳಿ ಹಾಗೂ ಅದನ್ನು ಅನುಸರಿಸುವುದು ಸೂಕ್ತ. ಕೆಲಸದ ಬಗ್ಗೆ ನಿಮಗೆ ಗೌರವ ಹೆಚ್ಚು ಸಿಗಲಿದೆ. ಸಂಗಾತಿಯೊಡನೆ ಇರುವ ಮನಸ್ತಾಪ ಇಂದು ದೂರವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪಾಲಕರ ಮಾತನ್ನು ಮಕ್ಕಳು ಕೇಳುತ್ತಿಲ್ಲವೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ

ಸಿಂಹ ರಾಶಿ
ಪ್ರೇಮಿಗಳಿಗೆ ಅತಿ ಉತ್ಸಾಹದ ದಿನವಿದು. ಹಳೆಯ ವಸ್ತುಗಳಲ್ಲಿ ಅಭಿರುಚಿ ಹೆಚ್ಚಾಗಿ ಕಂಡುಬರುತ್ತದೆ. ಗೃಹ ಖರೀದಿ ಪ್ರಕ್ರಿಯೆಗಳಿಗೆ ಇನ್ನಷ್ಟು ಸಮಯವಕಾಶ ಬೇಕಾಗಿರುವುದು ಕಾಣಬಹುದು. ಮಧ್ಯಸ್ಥಿಕೆಯ ವ್ಯವಹಾರವನ್ನು ಮಾಡುವುದು ಬೇಡ. ಜಾಮೀನು ಅಥವಾ ವಾಗ್ದಾನವನ್ನು ನೀಡಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವಿನಾಕಾರಣ ಕಲಹಕ್ಕೆ ಪ್ರೇರೇಪಿಸುವ ಜನರೊಂದಿಗೆ ಆದಷ್ಟು ದೂರವಿರಿ. ಕೆಲವರ ಯೋಜನೆಗಳಲ್ಲಿ ನೀವು ಮಧ್ಯಪ್ರವೇಶಸದಿರುವುದು ಸೂಕ್ತ. ಕೆಲವರ ವಿಷಯದಲ್ಲಿ ನಿಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವುದು ಒಳ್ಳೆಯದಲ್ಲ. ನಿಮ್ಮ ಹಣಕಾಸಿನ ವಿಚಾರಗಳಲ್ಲಿ ಕುಟುಂಬದಲ್ಲಿ ವ್ಯಾಜ್ಯಗಳು ತಲೆದೋರಬಹುದಾದ ಸಾಧ್ಯತೆಯಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ವೈಯಕ್ತಿಕ ಕೆಲಸಗಳಲ್ಲಿ ನಿರೀಕ್ಷಿತ ಯಶಸ್ಸು ಸಾಧನೆಯಾಗಲಿದೆ. ಮಕ್ಕಳ ಶೈಕ್ಷಣಿಕ ವಿಷಯಗಳಲ್ಲಿ ಹಿನ್ನಡೆ ಕಂಡುಬರಬಹುದರಿಂದ ನಿಮಗೆ ಬೇಸರ ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಉತ್ತಮ ಕೌಶಲ್ಯಗಳನ್ನು
ಬೆಳೆಸಿಕೊಳ್ಳಲು ಪ್ರಯತ್ನಿಸಿ. ಮನೆಗೆ ಬಂಧುಮಿತ್ರರ ಆಗಮನ ಆಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಉತ್ತಮ ಆರೋಗ್ಯಯುತವಾಗಿ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳನ್ನು ಕಾಣಬಹುದು. ನೀವು ಈ ದಿನ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಸಂದರ್ಭಗಳು ಬರಲಿದೆ. ಅವಿಸ್ಮರಣೀಯ ಎನಿಸುವ ಘಟನೆಗಳು ಜರುಗುವುದ್ದನ್ನು ಈ ದಿನ ನೋಡಬಹುದು. ಕುಟುಂಬದ ಜೊತೆಗೆ ಸ್ವಲ್ಪಮಟ್ಟಿಗೆ ಕಾಲಕಳೆಯಲು ಪ್ರಯತ್ನಿಸಿ ಇದರಿಂದ ನಿಮ್ಮ ಒತ್ತಡಗಳು ದೂರವಾಗಲಿದೆ. ಆಕಸ್ಮಿಕವಾದ ಪ್ರಯಾಣ ಮಾಡಬೇಕಾದ ಸಂದರ್ಭಗಳು ಎದುರಾಗಬಹುದು ಆದಷ್ಟು ಈದಿನ ಮುಂದೂಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  KSRTC ಬಸ್- ಬೈಕ್ ನಡುವೆ ಢಿಕ್ಕಿ - ಸವಾರ ಗಂಭೀರ

ಧನಸ್ಸು ರಾಶಿ
ಕುಟುಂಬದಲ್ಲಿ ಶುಭ ಸುದ್ದಿಯನ್ನು ಕೇಳುವ ಸಾಧ್ಯತೆಗಳು ಕಾಣಬಹುದು. ಇತರರ ಒತ್ತಾಯಕ್ಕೆ ನೀವು ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಬೇಡ, ನಿಮಗೆ ಸರಿ ಕಂಡದ್ದನ್ನು ಮಾಡಲು ಮುಂದಾಗಿ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ. ಅಪ್ರಯೋಜಕ ಕೆಲಸಗಳಲ್ಲಿ ಹೆಚ್ಚಿನ ಕಾಲ ಕಳೆಯುವುದು ಕಂಡುಬರುತ್ತದೆ, ಇದು ನಿಮ್ಮ ಕೆಲಸಗಳಿಗೂ ಹಾಗೂ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿ ಪರಿಣಾಮ ಬೀರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿಮ್ಮ ಅನಿಯಮಿತ ದುಂದು ವೆಚ್ಚಗಳನ್ನು ಆದಷ್ಟು ಸರಿಪಡಿಸಿಕೊಳ್ಳಿ. ಕುಟುಂಬದಲ್ಲಿ ನಿಮ್ಮದೇ ನಡೆಯಬೇಕೆಂಬ ಭಾವನೆಯನ್ನು ಬಿಟ್ಟು ಎಲ್ಲರ ಅಭಿಪ್ರಾಯವನ್ನು ಗೌರವಿಸುವುದು ಸೂಕ್ತ. ಉದ್ಯೋಗದಲ್ಲಿ ಕೆಲಸಗಾರರು ಮತ್ತು ಮೇಲಾಧಿಕಾರಿಗಳ ನಡುವೆ ಉತ್ತಮ ವಾತಾವರಣ ಸೃಷ್ಟಿಸಿಕೊಳ್ಳುವುದು ಮುಖ್ಯ ಹಾಗೂ ಎಲ್ಲರ ಅಗತ್ಯವನ್ನು ನೀವು ಕಡೆಗಣಿಸಬೇಡಿ. ಆನಂದದ ಶುಭ ಸುದ್ದಿಗಳು ಕೇಳಲಿದ್ದೀರಿ. ಪ್ರೇಮಿಗಳಲ್ಲಿ ಹೆಚ್ಚಿನ ಬೇಡಿಕೆಗಳು ಸೃಷ್ಟಿಯಾಗಲಿವೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಇಂದು ಕೆಲಸದ ವಿಷಯವಾಗಿ ಅದರ ಸೂಕ್ಷ್ಮ ವಿಷಯಗಳನ್ನು ತಿಳಿದುಕೊಳ್ಳಲು ವಿಫಲರಾಗುತ್ತೀರಿ. ಇದರಿಂದ ಹಣಕಾಸಿನಲ್ಲಿ ಬರುವ ಲಾಭದಲ್ಲಿ ವ್ಯತ್ಯಾಸ ಆಗಬಹುದು ಎಚ್ಚರ ವಹಿಸಿ. ನಿಮ್ಮ ಮಡದಿಯ ಹಿತನುಡಿಗಳನ್ನು ಸಮಾಧಾನದಿಂದ ಆಲಿಸುವುದು ಒಳ್ಳೆಯದು, ನಿಮ್ಮದೇ ಸರಿ ಎಂಬ ವಿತಂಡವಾದ ಬೇಡವೇ ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆಕರ್ಷಿತ ವಾದಂತಹ ನಿಮ್ಮ ಕಾರ್ಯವೈಖರಿ ಮೆಚ್ಚುಗೆ ಗಳಿಸುತ್ತದೆ. ಇಂದು ಚುಟುಕು ಪ್ರವಾಸದ ಯೋಚನೆ ನಿಮ್ಮ ಮನದಲ್ಲಿ ಮೂಡುತ್ತದೆ. ಅನ್ಯರ ಮುಂದೆ ನಿಮ್ಮ ಪ್ರಾಬಲ್ಯ ತೋರಿಸಲು ಹೆಚ್ಚು ಹಣ ಖರ್ಚು ಮಾಡುತ್ತೀರಿ. ನಿಮ್ಮ ವರ್ತನೆಯಿಂದ ಹಲವರು ಬೇಸರ ಪಟ್ಟುಕೊಳ್ಳಬಹುದು. ಸ್ನೇಹಿತರನ್ನೇ ಅತಿ ವಿಶ್ವಾಸ ತೆಗೆದುಕೊಳ್ಳುವುದು ಅಷ್ಟು ಸಮಂಜಸವಲ್ಲ. ನಿಮ್ಮ ಯೋಜನೆ ಕಾರ್ಯದ ವಿಳಂಬತೆಯಿಂದ ತಡೆಹಿಡಿಯುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮನೆ ಮಾಲೀಕನಿಗೆ ಖಾರದ ಪುಡಿ ಎರಚಿ, ಬೆದರಿಸಿ ನಗ-ನಗದು ದೋಚಿದ ಕಳ್ಳರು…!

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top