ದಾಂಪತ್ಯ ಜೀವನದಲ್ಲಿ ಮುಳುವಾಗುವ ಜನಗಳನ್ನು ಉಚ್ಚಾಟಿಸುವ ತಂತ್ರ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ದಂಪತಿಗಳಲ್ಲಿ ಮಧ್ಯವರ್ತಿ ಜನಗಳಿಂದ ಉಪದ್ರವ ಹಾಗೂ ತಂದಿಡುವಂತಹ ಕೆಲಸ ನಡೆಯುತ್ತಿರುತ್ತದೆ. ಇದರಿಂದ ನಿಮ್ಮ ದಾಂಪತ್ಯ ಜೀವನ ಕಲ್ಲು ಮುಳ್ಳುಗಳಿಂದ ಕೂಡಿರಬಹುದು.

ಇವರು ನಿಮ್ಮ ವ್ಯವಸ್ಥಿತ ವಾದಂತಹ ಜೀವನಶೈಲಿಯನ್ನು ಹಾಳುಗೆಡವಲು, ಸತಿಪತಿಯ ಪ್ರೇಮವನ್ನು ಮುರಿಯಲು ಹಾಗೂ ನಿಮ್ಮನ್ನು ಸದಾ ಕಾಲ ದೂರವಿಡಲು ಬಯಸುತ್ತಾರೆ. ಇಂತಹ ಮಧ್ಯವರ್ತಿಯ ಜನಗಳ ಉಪಟಳವನ್ನು ಸಹಿಸಲು ಅಸಾಧ್ಯವಾಗುತ್ತದೆ.

ಇಲ್ಲಿ ಪತಿ ಅಥವಾ ಪತ್ನಿ ಅವರ ಮಾತುಗಳನ್ನು ಕೇಳಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಹುದು. ಇಂತಹ ವ್ಯವಸ್ಥಿತವಾದ ಪಿತೂರಿಯಿಂದ ರಕ್ಷಣೆ ಮತ್ತು ನಿಮ್ಮ ಜೀವನ ಪ್ರಶಸ್ತಕರವಾಗಿ ಸಾಗಲು ಈ ತಂತ್ರ ಉಪಯೋಗಕರವಾಗಿದೆ.

Also Read  ಬೆಳ್ತಂಗಡಿಯ ಕಿಂಡಿ ಅಣೆಕಟ್ಟುಗಳ ಮರುನಿರ್ಮಾಣಕ್ಕೆ 30 ಕೋ.ರೂ. ಬಿಡುಗಡೆ ➤ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ ಮಾಧುಸ್ವಾಮಿ

ಓಂ ನಮೋ ಸರ್ವ ಕಾಲ ಸಂಹಾರಾಯ(ಅಮುಖ) ಹನಸಿನ ಕ್ರೀಂ ಹ್ರೂಂ ಫಟ್ ಭಸ್ಮ ಕುರು ಸ್ವಾಹಾ
ಅಮುಕ ಎಂಬ ಜಾಗದಲ್ಲಿ ಅವರ ಹೆಸರನ್ನು ಬರೆಯತಕ್ಕದ್ದು.
ಈ ಮಂತ್ರವನ್ನು ತಾವು 108 ಸಲ ಬೆಳಗಿನ ಜಾವ ಮಡಿಯಿಂದ ಜಪಿಸಬೇಕು ಹಾಗೂ ಒಂಬತ್ತು ದಿನಗಳ ಕಾಲ ಈ ರೀತಿ ಮಾಡಿ ಇದರಿಂದ ಮಧ್ಯಸ್ಥಿಕೆ ವಹಿಸುವ ವ್ಯಕ್ತಿ ಖಂಡಿತ ಪಲಾಯನ ಮಾಡುತ್ತಾರೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
9945410150

error: Content is protected !!
Scroll to Top