ಬಿಟ್ಟು ಹೋಗಿರುವ ಸಂಗಾತಿ ಮರಳಿ ಬರುವ ತಂತ್ರ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ನೀವು ಇಷ್ಟ ಪಟ್ಟಿರುವ ವ್ಯಕ್ತಿಗಳು, ಆತ್ಮೀಯರು ನಿಮ್ಮನ್ನು ಬಿಟ್ಟು ದೂರವಾಗಿರಬಹುದು. ಅವರು ಮರಳಿ ಬರಲು ತಾವು ಆದಷ್ಟು ಪ್ರಯತ್ನ ನಡೆಸುವಿರಿ ಆದರೆ ಸಕಾಲದಲ್ಲಿ ನಿಮ್ಮ ಮಾತಿಗೆ ಅವರು ಬೆಲೆ ನೀಡುವುದಿಲ್ಲ ಅಥವಾ ನಿಮ್ಮನ್ನು ತಿರಸ್ಕಾರದಿಂದ ಕಾಣುತ್ತಾರೆ.

ಇಂತಹ ಸಮಸ್ಯೆಗಳಿಂದ ತಾವು ಬಹಳಷ್ಟು ಮಾನಸಿಕವಾಗಿ ಜರ್ಜರಿತರಾಗಿರ ಬಹುದು, ಇಷ್ಟಪಟ್ಟಿರುವವರು ನಿಮ್ಮನ್ನು ಮತ್ತೆ ಸೇರಲು ಹಾಗೂ ನಿಮ್ಮ ಪ್ರೀತಿಯಲ್ಲಿ ಅವರು ಪರಿತರಪಿಸ ಬೇಕೆಂಬ ಭಾವನೆ ನಿಮ್ಮಲ್ಲಿದ್ದರೆ ಸರಳ ತಂತ್ರವನ್ನು ಮಾಡಿ.

ಶ್ರೀಂ ಶ್ರೀಂ ಯಕ್ಷಿಣಿ ಹಂ ಹಂ ಹಂ ಸ್ವಾಹಾ
ಈ ಬೀಜಾಕ್ಷರ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸುತಕ್ಕದ್ದು ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

Also Read  ಶತ್ರುಭಾದೆಯಿಂದ ರಕ್ಷಣೆ ಹಾಗೂ ದಿನ ಭವಿಷ್ಯ

ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ದ
9945410150

error: Content is protected !!
Scroll to Top