ಪಂಜ :ಕೊರೋನಾ ಸೋಂಕಿತನ ಮನೆ ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಪಂಜ,ಜು.13: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ, ಇವತ್ತೊಕ್ಲು ಹಾಗೂ ಕಲ್ಮಡ್ಕ ಗ್ರಾಮದ ನಡುವಿನ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಪಾಸಿಟಿವ್ ದೃಢ ಪಟ್ಟಿದೆ. .ಡಯಾ¼ಲಿಸಿಸ್ ಗಗಿ ಅವರು ತಾಲ್ಲೂಕು ಆರೋಗ್ಯ ಕೇಂದ್ರ ಸುಳ್ಯಕ್ಕೆ ಹೋಗುತ್ತಿದ್ದರು.

ಸುಳ್ಯ ಆಸ್ಪತ್ರೆ ಸೀಲ್ ಡೌನ್ ಆದ ಖಾರಣ ಮಂಗಳೂರಿನ ಆಸ್ಪತ್ರೆಗೆ ತೆರಳಿರುವ ವೇಳೆ ಅವರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಅವರಿಗೆ ಕೊರೋನಾ ದೃಢಪಟ್ಟಿದೆ. ಗೊಳಿಯಡಿಗೆ ಪಂಜ ಗ್ರಾಮ ಪಂಚಾಯತ್ ಕಾರ್ಯನಿರ್ವಾಹಣ ಅಧಿಕಾರಿ ಸೇರಿದಂತೆ ಪಂಜ ಆರೋಗ್ಯಧೀಕಾರಿಗಳೂ ಸೋಂಕಿತರ ಮನೆಗೆ ಭೇಟಿ ನೀಡಿ ಮನೆಯನ್ನ ಸೀಲ್ ಡೌನ್ ಮಾಡಿ, ಹೋಂ ಕ್ವಾರೈಂಟೈನ್ ಆಗಿರಲು ಮನೆಯವರಿಗೆ ತಿಳಿಸಿದ್ದಾರೆ. ಮನೆಯವರಿಗೆ 10 ಕೆ.ಜಿ ಅಕ್ಕಿಯನ್ನು ವಿತರಿಸಿದ್ದಾರೆ.

Also Read  ಇಚ್ಲಂಪಾಡಿ: ಶಬರಿಮಲೆ ಪಾವಿತ್ರ್ಯತೆ ಉಳಿಸಿ ಮೆರವಣಿಗೆ

error: Content is protected !!
Scroll to Top