ಕಡಬದ ಫೋಟೋಗ್ರಾಫರ್ ಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ ,ಜು.13: ಕಡಬದ ಫೋಟೋಗ್ರಾಫರ್ ಒಬ್ಬರಿಗೆ ಇಂದು ಕೊರೋನಾ ಪಾಸಿಟಿವ್ ಬಂದಿದ್ದು, ಕಡಬದಲ್ಲಿ ಇದೀಗಾ ಆಂತಕ ಮನೆ ಮಾಡಿದೆ.  ದಿನಕಳೆದಂತೆ ಒಂದೊಂದೆ ಕೊರೋನಾ ಪ್ರಕರಣಗಳು ಕಡಬ ವಲಯದಲ್ಲಿ ಸದ್ದು ಮಾಡುತ್ತಿದೆ.


ಸಾರ್ವಜನಿಕರು ಮಾತ್ರ ಇನ್ನು ಎಚ್ಚೆತ್ತುಕೊಳ್ಳದೆ, ಸಾಮಾಜಿಕ ಅಂತರ ಮರೆತು, ಮಾಸ್ಕ್ ಹಾಕದೆ ಬೇಕಾಬಿಟ್ಟಿಯಾಗಿ ಕಡಬ ಪೇಟೆಯಲ್ಲಿ ತಿರುಗುತ್ತಿದ್ದಾರೆ. ಇನ್ನಾದರೂ ಎಚೆತ್ತುಕೊಳ್ಳದಿದ್ದರೆ, ಕೊರೋನಾ ನಿಮ್ಮ ಮನೆ ಬಾಗಿಲಿಗೆ ಬಂದರು ಅಚ್ಚರಿ ಪಡಬೇಕಾಗಿಲ್ಲ.

Also Read  'ನಮ್ಮ ಮೆಟ್ರೋ'ದಲ್ಲಿ ಉದ್ಯೋಗಾವಕಾಶ- ಆಸಕ್ತರಿಂದ ಅರ್ಜಿ ಆಹ್ವಾನ

error: Content is protected !!
Scroll to Top