ಕಡಬದಲ್ಲಿ ಈ ವಾರವೂ ಸಂಡೇ ಲಾಕ್ ಡೌನ್ ಗೆ ವ್ಯಾಪಕ ಬೆಂಬಲ ವ್ಯಕ್ತ

(ನ್ಯೂಸ್ ಕಡಬ) newskadaba.com ಕಡಬ ,ಜು.12: ಕೊರೊನಾ ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಾರಿ ಮಾಡಲಾಗಿರುವ ಸಂಡೇ ಲಾಕ್‌ಡೌನ್‌ಗೆ, ಎರಡನೆಯ ಆದಿತ್ಯವಾರ ಕಡಬದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

 

 

ಪೆಟ್ರೋಲ್ ಪಂಪ್, ಮೆಡಿಕಲ್,ಹೊರತುಪಡಿಸಿ ಉಳಿದೆಲ್ಲ ವ್ಯಾಪಾರ ವ್ಯವಹಾರಗಳು ಬಂದ್ ಆಗಿದೆ, ವಾಹನ ಸಂಚಾರ ವಿರಳವಾಗಿದೆ.ಆರೋಗ್ಯ ಸೇವೆಗಳು ಮತ್ತು ಇತರ ಅಗತ್ಯ ಸೇವೆಗಳನ್ನು ಮಾತ್ರ ಸಾರ್ವಜನಿಕರಿಗೆ ತೆರೆಯಲಾಗಿದ್ದು ಪೊಲೀಸರು ಪ್ರತಿ ವಾಹನವನ್ನು ಪರಿಶೀಲಿಸುತ್ತಿದ್ದಾರೆ. ಅನಾವಶ್ಯಕವಾದ ಓಡಾಟಕ್ಕೆ ಅವಕಾಶವಿಲ್ಲ.

Also Read  ಕೊಂಬೆಟ್ಟು: ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿ ನೇಣಿಗೆ ಶರಣು

 

 

error: Content is protected !!
Scroll to Top