ದಿನ ಭವಿಷ್ಯ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಜಾಮೀನು ನೀಡುವುದು ಅಥವಾ ಮತ್ತೊಬ್ಬರ ಸಾಲಗಳಿಗೆ ಹೊಣೆ ಯಾಗುವುದು ಸರಿಯಲ್ಲ, ಇದು ನಿಮ್ಮ ವ್ಯವಸ್ಥೆಯನ್ನು ಹಾಳು ಮಾಡಬಹುದು ಎಚ್ಚರ. ಗೃಹ ಖರೀದಿಗೆ ಆಸಕ್ತಿ ವಹಿಸುವಿರಿ. ಕಟ್ಟಡ ಕಾಮಗಾರಿಗಳು ವೇಗ ಪಡೆಯಲಿದೆ. ಸುಸ್ಥಿರ ಆರ್ಥಿಕ ಅಭಿವೃದ್ಧಿ ಒತ್ತು ನೀಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮಕ್ಕಳ ವರ್ತನೆ ಬಗ್ಗೆ ಆದಷ್ಟು ಗಮನ ಇಡುವುದು ಸೂಕ್ತ. ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಉತ್ತಮವಾಗಿ ನಡೆಯಲಿದೆ. ವ್ಯವಹಾರದಲ್ಲಿ ಮೋಸ ಹೋಗಬಹುದಾದ ಸಾಧ್ಯತೆ ಇದೆ ಎಚ್ಚರ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಪತ್ನಿಯೊಡನೆ ವಿನಾಕಾರಣ ವೈಮನಸ್ಸು ಸೃಷ್ಟಿಸುವುದು ಸರಿ ಕಾಣುವುದಿಲ್ಲ. ನಿಮ್ಮ ಕಠೋರ ಮಾತುಗಳಿಂದ ಸಮಸ್ಯೆ ಬರಬಹುದಾಗಿದೆ. ಕಚೇರಿ ಕಾರ್ಯಗಳಲ್ಲಿ ವಿಳಂಬವಾಗುವ ಸಾಧ್ಯತೆ ಕಾಣಬಹುದು. ಆರ್ಥಿಕ ವ್ಯವಹಾರಗಳಲ್ಲಿ ಜಾಗ್ರತೆಯಾಗಿ ಇರತಕ್ಕದ್ದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಕುಶಲಕರ್ಮಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ಹಳೆಯ ಹೂಡಿಕೆಗಳು ಲಾಭಾಂಶ ತರಲಿದೆ. ಆತ್ಮೀಯರೊಡನೆ ಈ ದಿನ ಸಂತೋಷವಾಗಿ ಕಾಲ ಕಳೆಯುತ್ತೀರಿ. ಮನೆಗೆ ನೆಂಟರಿಷ್ಟರ ಆಗಮನ ಆಗುವುದು. ದುಂದುವೆಚ್ಚವನ್ನು ಆದಷ್ಟು ಸರಿಪಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ ➤ ಜಿಲ್ಲಾಪ್ರಶಸ್ತಿಗೆ ಅರ್ಜಿ ಆಹ್ವಾನ

ಸಿಂಹ ರಾಶಿ
ಯೋಜನೆಗಳಲ್ಲಿ ಪ್ರಬುದ್ಧರಾಗಿ ವರ್ತಿಸುವಿರಿ. ನಯವಾದ ಮಾತುಗಳಿಂದ ಸಮಸ್ಯೆಗಳ ಪರಿಹಾರವನ್ನು ಹುಡುಕುವಿರಿ. ಉದ್ಯೋಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗಬಹುದು. ಹೆಚ್ಚಿನ ಸ್ಥಾನಮಾನದ ನಿರೀಕ್ಷೆ ನೆರವೇರುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಸುದ್ದಿ ಕೇಳಿ ಬರುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಅಪರಿಚಿತರೊಡನೆ ವ್ಯವಹಾರ ಸಲ್ಲದು. ನಿಮ್ಮ ಗ್ರಾಹಕರನ್ನು ಆದಷ್ಟು ಹಿಡಿದಿಟ್ಟುಕೊಳ್ಳುವುದು ಒಳಿತು. ಉದ್ಯೋಗದಲ್ಲಿ ಪೈಪೋಟಿ ಹೆಚ್ಚಾಗಲಿದೆ. ನಿಮ್ಮ ಕೆಲವು ವ್ಯವಹಾರಗಳು ಲಾಭಾಂಶ ರಹಿತವಾಗಿ ಕಂಡುಬರಬಹುದು. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಪ್ರಯತ್ನಿಸುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಹಣಕಾಸಿನ ವಿಚಾರಗಳಲ್ಲಿ ಇಂದು ಬಹುತೇಕ ಹಿನ್ನಡೆ ಕಾಣಬಹುದು. ಕುಂಟುತ್ತಿರುವ ನಿಮ್ಮ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತೆಗೆದುಕೊಂಡು ಬರಬೇಕಾಗಿದೆ. ಹಿತವಚನಗಳನ್ನು ಸಮಾಧಾನಚಿತ್ತದಿಂದ ಕೇಳುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಹಿರಿಯರ ಬಗ್ಗೆ ಗೌರವವನ್ನು ರೂಡಿಸಿಕೊಳ್ಳಿ. ಮಾತಿನಲ್ಲಿ ವಿನಯತೆ ಇದ್ದರೆ ನಿಮ್ಮ ಕಾರ್ಯಗಳು ಸುಲಭವಾಗುತ್ತದೆ. ಬಂಧು ವರ್ಗದಿಂದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಜಮೀನು ಮಾರಾಟ ಮಾಡುವ ಯೋಚನೆ ನೆನೆಗುದಿಗೆ ಬೀಳಬಹುದಾದ ಸಾಧ್ಯತೆ ಕಾಣುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಬಲಿಷ್ಠ ವ್ಯಕ್ತಿತ್ವದವರಾದ ನೀವು ಕೆಲವು ಮಾನಸಿಕ ಚಿಂತೆಗಳಿಂದ ಕುಗ್ಗ ಬಹುದಾದ ಸಾಧ್ಯತೆ ಇದೆ. ಕುಟುಂಬದಲ್ಲಿ ವಾದ-ವಿವಾದಗಳು ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ವೈಯಕ್ತಿಕವಾದ ವಿಷಯಗಳು ಚರ್ಚಾಸ್ಪದವಾಗಿ ಕಾಣಿಸಬಹುದಾದ ಸಾಧ್ಯತೆ ಇದೆ. ಬಹುನಿರೀಕ್ಷಿತ ಯೋಜನೆಯು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಸದೃಢರನ್ನಾಗಿ ಮಾಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಸಂಗಾತಿ ನಿಮ್ಮ ಮಾತು ಕೇಳಬೇಕೆ? ಹೀಗೆ ಮಾಡಿ ಮತ್ತು ದಿನ ಭವಿಷ್ಯ.

ಮಕರ ರಾಶಿ
ಹಣಕಾಸಿನಲ್ಲಿ ಉತ್ತಮ ಆದಾಯ ಇಂದು ನಿರೀಕ್ಷಿಸಬಹುದು. ಮಿತ್ರ ವರ್ಗದಲ್ಲಿ ಅಸೂಯೆ ಹೆಚ್ಚಾಗುವ ಸಾಧ್ಯತೆ ಕಾಣಬಹುದು. ನಿಮ್ಮಲ್ಲಿನ ಪ್ರತಿಭೆಗೆ ಹೇರಳವಾದ ಅವಕಾಶಗಳು ದೊರೆಯಲಿದೆ. ದಂಪತಿಗಳಲ್ಲಿ ಮನಸ್ತಾಪಗಳನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಕಾರ್ಯ ಆರಂಭಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಅಧ್ಯಯನಶೀಲತೆ ಎಂಬುದು ನಿರಂತರವಾಗಿರಲಿ, ಮನಸ್ಸು ಚಂಚಲ ಮಾಡಿಕೊಂಡು ಶಿಕ್ಷಣದ ಬಗ್ಗೆ ಅಲಕ್ಷ ಮಾಡಬೇಡಿ. ನೌಕರಿಯ ವಿಷಯದಲ್ಲಿ ಉತ್ತಮ ಪ್ರತಿಫಲ ನಿಮಗೆ ದೊರೆಯಲಿದೆ ಆದರೆ ಪ್ರಯತ್ನ ಮುಂದುವರೆಯುವುದು ಒಳ್ಳೆಯದು. ಮಕ್ಕಳಿಗಾಗಿ ಇಂದು ಅಧಿಕ ಹಣಕಾಸು ಖರ್ಚು ಮಾಡುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಹೊಸ ವಸ್ತುಗಳ ಖರೀದಿಗೆ ಇಂದು ಅವಕಾಶ ದೊರೆಯಲಿದೆ. ಗಳಿಸಿರುವ ಸ್ನೇಹವನ್ನು ಉಳಿಸಿಕೊಂಡು ಹೋಗುವುದು ನಿಮ್ಮ ವ್ಯಕ್ತಿತ್ವ ಪ್ರಕಾಶಮಾನವಾಗಿಸುತ್ತದೆ. ಕುಟುಂಬಕ್ಕಾಗಿ ಒಂದು ಉತ್ತಮ ಕೆಲಸ ಮಾಡುವ ಅವಕಾಶ ಲಭಿಸಲಿದೆ. ಸಂಗಾತಿಯ ಕೆಲವು ಪ್ರಶ್ನೆಗಳು ನಿಮಗೆ ಮನಸ್ಸಿನಲ್ಲಿ ಬಹು ಕಾಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top