ಅಡ್ಕಾರ್: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ

(ನ್ಯೂಸ್ ಕಡಬ) newskadaba.com ಸುಳ್ಯ,ಜು.06: ಸುಳ್ಯದ ಅಡ್ಕಾರ್  ಬಳಿ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಪಲ್ಟಿ ಹೊಡೆದ ಘಟನೆ ಇಂದು ನಡೆದಿದೆ.

ಅತಿಯಾದ ವೇಗದ ಪರಿಣಾಮ ಪಲ್ಟಿ ಹೊಡೆದ ಪಿಕಪ್ ಪುನ: ಪುತ್ತೂರು ಕಡೆ ಮುಖಮಾಡಿ ತಿರುಗಿ ಬಿದ್ದಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಪಲ್ಟಿಯಾಗಿರುವ ಬಾಹನವನ್ನು ಮೇಲೆತ್ತುವ ಕಾರ್ಯ ಭರದಿಂದ ಸಾಗಿದೆ.

 

error: Content is protected !!

Join the Group

Join WhatsApp Group