ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಬಿ.ಸಿ ರೋಡ್ ಸ್ತಬ್ಧ

(ನ್ಯೂಸ್ ಕಡಬ) newskadaba.com ಬಿ.ಸಿ ರೋಡ್,ಜು.05: ಸರ್ಕಾರದ ಸೂಚನೆಯಂತೆ ಶನಿವಾರ ರಾತ್ರಿಯಿಂದಲೇ ಜನಸಂಚಾರ ನಿಷೇದಿಸಿದ ಕಾರಣ ಭಾರುವರ ಬೆಳಗ್ಗೆಯೇ ಬಂಟ್ವಾಳ, ಬಿ.ಸಿ ರೋಡ್ ಸಹಿತ ಪೊಳಲಿ ದ್ವಾರ, ಕೈಕಂಬ ಸ್ತಬ್ಧಗೊಂಡಿತ್ತು.

 

ಇನ್ನು ಕಳೆದ ಎರಡುವರೆ ತಿಂಗಲಲ್ಲಿ ನಾಲ್ಕು ಸಾವುಗಳು ಪುರಸಭೆ ವ್ಯಾಪ್ತಿಯಲ್ಲಿ ಸಂಬವಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲ ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂಪ್ರೇರಿತರಾಗಿ ಬಾಗಿಲು ಹಾಕುವ ನಿರ್ಧಾರಕ್ಕೂ ಬಂದಿದ್ದು, ಸೋಮವಾರವೂ ನಿರ್ದಿಷ್ಟ ಹೊತ್ತಷ್ಟೇ ಅಂಗಡಿ ತೆರೆಯಲು ಅಲೋಚಿಸಿದ್ದಾರೆ.

Also Read  ಮೊರ್ಬಿ ತೂಗು ಸೇತುವೆ ದುರಂತ ತಲಾ 10 ಲಕ್ಷ ರೂ 'ಮಧ್ಯಂತರ ಪರಿಹಾರ' ➤ ಹೈಕೋರ್ಟ್ ಆದೇಶ

 

error: Content is protected !!
Scroll to Top