ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಬೆಳ್ತಂಗಡಿ ತಾಲೂಕಿನಾದ್ಯಂತ ಬಂದ್



(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ,ಜು.05: ಮಾಹಾಮಾರಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಭಾನುವಾರದಂದು ಲಾಕ್ ಡೌನ್ ಜಾರಿ ಮಾಡಿದೆ.





 

ಇದರಿಂದ್ದಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದೆ. ಹಾಲು ದಿನಪತ್ರಿಕೆ ಔಷಧಿ, ಅಂಗಡಿ ಮುಂಗಟ್ಟುಗಲನ್ನು ಹೊರತು ಪಡಿಸಿ, ಉಳಿದ ಎಲ್ಲಾ ಅಮಗಡಿ ಮುಂಗಟ್ಟುಗಳು ಬಂದ್ ಆಗಿದೆ. ಕೆಎಸ್ಸಾರ್ಟಿಸಿ, ಖಾಸಗಿ ಬಸ್ಸುಗಳು ರಸ್ತೆಗೆ ಇಳಿದಿಲ್ಲ, ಆಟೋ ಹಾಗು ಇತರ ಯಾವುದೇ ವಾಹನಗಳು ಇಂದು ರಸ್ತೆಗಿಳಿದಿಲ್ಲ. ಶನಿವಾರ ರಾತ್ರಿ 8 ಗಂಟೆಂದ ಸೋಮವಾರ ಬೆಳ್ಳಿಗೆ 5 ಗಂಟೆ ತನಕ ಲಾಖ್ ಡೌನ್ ಜಾರಿಯಲ್ಲಿದೆ.






 

 

error: Content is protected !!
Scroll to Top