ಕಡಬ :ಹಿರಿಯ ಆರೋಗ್ಯ ಸಹಾಯಕಿಯೊಬ್ಬರಿಗೆ ಕೊರೋನಾ ದೃಢ.!

(ನ್ಯೂಸ್ ಕಡಬ) newskadaba.com ಕಡಬ ,ಜು.03: ಕಡಬದಲ್ಲಿ ಈಗಾಗಲೇ ಎರಡು ದಿನಗಳ ಹಿಂದೆ ಕೊರೋನಾ ವಾರಿಯರ್ ಒಬ್ಬರಿಗೆ ಕೊವೀಡ್ ಸೋಂಕು ದೃಢ ಪಟ್ಟಿತ್ತು. ಇದರ ಬೆನ್ನಲೆ, ಇದೀಗ ಮತ್ತೆ ಕಡಬದಲ್ಲಿ ಮತ್ತೊಬ್ಬ ಕೊರೋನಾ ವಾರಿಯರ್ ಗೆ ಸೋಂಕು ತಲುಲಿದೆ.

ಕಡಬ ತಾಲೂಕಿನ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿಯೊಬ್ಬರಿಗೆ ಕೊರೋನಾ ದೃಢಟ್ಟಿದೆ. ಕಡಬ ತಾಲೂಕಿನ ಹೊಸ್ಮಠ ನಿವಾಸಿಯಾಗಿರುವ ಹಿರಿಯ ಆರೋಗ್ಯ ಸಹಾಯಕಿಯಾಗಿರುವ ಗಂಟಲು ದ್ರವ ಮಾದರಿ ಪರೀಕ್ಷೆ ವರದಿಯು ಜು. 3ರಂದು ಬಂದಿದ್ದು, ಕೊರೋನಾ ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಸಹಿತ 11 ಮಂದಿ ಸಿಬ್ಬಂದಿಗಳನ್ನ ಕ್ವಾರಂಟೈನ್ ಮಾಡಲಾಗಿದೆ ಎಮದು ವರದಿ ಯಾಗಿದೆ.

Also Read  'ಕಾಂಗ್ರೆಸ್‌ ನಲ್ಲಿ ಈಗಿರುವವರೆಲ್ಲ ನಕಲಿ ಗಾಂಧಿಗಳು'- ಪ್ರಲ್ಹಾದ ಜೋಶಿ

 

error: Content is protected !!
Scroll to Top