(ನ್ಯೂಸ್ ಕಡಬ) newskadaba.com ಅರಂತೋಡು,ಜು.02: ಮಡಿಕೇರಿ ಕಡೆಗೆ ಸಮಚರಿಸುತ್ತಿದ್ದ ಲಾರಿಯೊಂದು ಅರಂತೋಡು ತೆಕ್ಕಿಲ್ ಬಳಿ ರಸ್ತೆ ಬದಿಯ ತಡೆಗೋಡೆಗೆ ಗುದ್ದಿದೆ. ಸದ್ಯ ಯಾವುದೇ ಪ್ರಾಣಾಪಯಾವಿಲ್ಲದೆ ಚಾಲಕ ಪಾರಾಗಿದ್ದಾರೆ.
ಇನ್ನು ರಸ್ತೆ ಬದಿಯಲ್ಲಿ ತಡೆಗೋಡೆ ಇದ್ದ ಕಾರಣ ಯಾವುದೇ ಹಾನಿಯಾಗಿಲ್ಲ. ಇಲ್ಲದಿದ್ದರೆ ಲಾರಿ ಅಲ್ಲಿರುವ ಮನೆ ಮೆಲೆ ಬೀಳುತ್ತಿತ್ತು ಎನ್ನಲಾಗಿದೆ.