ಪತಿಯ ಪ್ರೇಮವನ್ನು ಅಪೇಕ್ಷಿಸುತ್ತಿದ್ದೀರಾ? ಹೀಗೆ ಮಾಡಿ

Astrology

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಪತಿಯ ಪ್ರೇಮವನ್ನು ತಾವು ಬಹಳಷ್ಟು ಅಪೇಕ್ಷಿಸುವ ಸಾಧ್ಯತೆ ಇರುತ್ತದೆ. ಆದರೆ ನಿಮ್ಮ ವಿಚಾರಗಳಿಗೆ ಅವರು ಯಾವುದೇ ರೀತಿಯ ಸ್ಪಂದನೆ ನೀಡುವುದಿಲ್ಲ.

ಸದಾಕಾಲ ತಮ್ಮ ಕೆಲಸಗಳಿಗೆ ಅಥವಾ ಇನ್ನೊಬ್ಬರ ವ್ಯವಸ್ಥೆಗೆ ಪೂರಕವಾಗಿ ಇರುತ್ತಾರೆ ವಿನಹ ನಿಮಗೆ ಸಿಗುವಂತಹ ಸೂಕ್ತಸ್ಥಾನ, ಮಾನ, ನೆಲೆ ದೊರಕದೆ ಇರಬಹುದು. ಇಂತಹ ಪರಿಸ್ಥಿತಿಯಲ್ಲಿ ತಾವು ಜೀವನ ಸಾಗಿಸುತ್ತಿದ್ದರೆ ಹಾಗೂ ನಿಮ್ಮ ಪತಿಯೊಡನೆ ಪ್ರೇಮದಿಂದ ಜೀವನ ಕಳೆಯಬೇಕು ಎನ್ನುವ ಭಾವನೆ ನಿಮ್ಮಲ್ಲಿ ಇದ್ದರೆ ಈ ಸರಳ ಪರಿಹಾರವನ್ನು ಆಚರಿಸಿ.

ನಿಮ್ಮ ಪತಿಯ ಹಳೆಯ ವಸ್ತ್ರವನ್ನು ತೆಗೆದುಕೊಂಡು ಅದರಲ್ಲಿ ಶ್ರೀಂ ಎಂಬ ಅಕ್ಷರವನ್ನು ಗಂಧದಲ್ಲಿ ಬರೆಯಿರಿ ನಂತರ ಕಾಡಿಗೆಯಲ್ಲಿ ನಿಮ್ಮ ಮತ್ತು ನಿಮ್ಮ ಪತಿಯ ಹೆಸರನ್ನು ಬರೆದು ನವಧಾನ್ಯ, ಪಂಚಲೋಹ, ಅರಿಶಿನ-ಕುಂಕುಮ, ಪಚ್ಚ ಕರ್ಪೂರ, ತುಳಸಿ ಇಷ್ಟು ಹಾಕಿ ಗಂಟುಕಟ್ಟಿ ಇದನ್ನು ಅರಳಿ ಮರದ ಬುಡದಲ್ಲಿಟ್ಟು ಬನ್ನಿ ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲಿದೆ.

Also Read  ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ- ಮಧು ಬಂಗಾರಪ್ಪ

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಶತಸಿದ್ಧ. ಇಂದೇ ಕರೆ ಮಾಡಿ.
9945410150

error: Content is protected !!
Scroll to Top