ಕೊರೋನಾ ಕಬಂಭ ಬಾಹು ➤ ಸುಳ್ಯದಲ್ಲಿ 4 ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಸುಳ್ಯ,ಜೂ.29:  ಕರಾವಳಿಯಲ್ಲಿ ಕೊರೋನಾ ಕಬಂಭ ಬಾಹುವನ್ನ ಚಾಚಿಕೊಂಡಿದೆ. ಕರಾವಳಿಯ ಮೂಲೆ ಮೂಲೆಯಲ್ಲಿಯೂ ಕೊರೋನಾ ತಾಂಡವಡೂತ್ತಿದೆ. ಸುಳ್ಯದಲ್ಲಿ ಸದ್ದಿಲ್ಲದೆ ಕೊವೀಡ್ 19 ಸುದ್ದಿಯಾಗಿ, ಈಗಾಗಲೇ ನಾಲ್ಕು ಮಂದಿಯಲ್ಲಿ ಕೊರೋನಾ ದೃಢ ಪಟ್ಟಿದೆ.

ಕನಕಮಜಲು ಸಮೀಪದ ಸುಣ್ಣ ಮೂಲೆಯ ಗರ್ಭಿಣಿ ಮಹಿಳೆಗೆ ಹೆರಿಗಿಯಾದ ಬಳಿಕ ಸೋಂಕು ದೃಢಪಟ್ಟಿದೆ. ಸೋಣಂಗೇರಿಯ ವೃದ್ದ, ಐರ್ವನಾಡಿನ ಇಬ್ಬರು ಯುವಕರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದು ತಿಳಿದು ಬಂದಿದೆ. ಇವರೆಲ್ಲರಿಗೆ ಸಂಪರ್ಕ ಆಧಾರದಲ್ಲಿ ಸೋಂಕು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

Also Read  ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನ- ಉಡುಪಿ ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ..!

 

error: Content is protected !!
Scroll to Top